Search
  • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ಆಕರ್ಷಣೆಗಳು » ತೋಡಾ ರ್ಐ ಸಿಂಗ್‌ ಟೌನ್‌

ತೋಡಾ ರ್ಐ ಸಿಂಗ್‌ ಟೌನ್‌, ಟೋಂಕ್

1

ರಾಜಸ್ತಾನದ ಟೋಂಕ್‌ ಜಿಲ್ಲೆಯ ಒಂದು ಮುನ್ಸಿಪಲ್‌ ನಗರವಾಗಿದೆ. ನಾಲ್ನೇ ಶತಮಾನದಲ್ಲಿ ನಿರ್ಮಾಣಗೊಂಡ ನಗರ. ನಾಗ ವಂಶಸ್ಥರಿಂದ ಇದು ರೂಪುಗೊಂಡಿತು. ನಂತರ ಅಜ್ಮೀರದ ಚೌಹಾಣರ ಚತ್ಸು ವಂಶಸ್ತರ ಯುಹಿಲಾಸ್‌ಗಳು ಇದನ್ನಾಳಿದರು. ಅಲ್ಲದೇ 15- 16ನೇ ಶತಮಾನದಲ್ಲಿ ಇದು ಸೋಳಂಕಿ ರಜಪೂತರ ರಾಜಧಾನಿಯಾಗಿಯೂ ಜನಪ್ರಿಯವಾಯಿತು. ನಂತರ ಈ ನಗರ ರೈಲ್‌ ಸಿಂಗ್‌ ಸಿಸೋಡಿಯಾರ ಹೆಸರು ಪಡೆಯಿತು. ಇಲ್ಲಿನ ಕೆಲ ಪ್ರಮುಖ ಆಕರ್ಷಣೆಗಳು ಮೊಗಲರ ದೊರೆ ಶಹಜಹಾನ್‌ ಅವಧಿಯಲ್ಲಿ ನಿರ್ಮಾಣಗೊಂಡ  "ಮನ್ಸೂಬರ್‌'. ಇದಲ್ಲದೇ ಸಾಕಷ್ಟು ಸಂಖ್ಯೆಯ ಪ್ರವಾಸಿ ತಾಣಗಳು ಇಲ್ಲಿವೆ. ಶ್ರೀ ಕಾಳೇಶ್ವರ ಮಹಾದೇವ, ನರಸಿಂಹ ಮಠ, ಆಮ್‌ ಸಾಗರ್‌, ಬುದ್ಧ ಸಾಗರ್‌, ಸಂತ ಪೀಫಾ ಜೀ ಕಿ ಗುಫಾ, ಕುಶಾಲ್‌ ಬಾಗ್‌, ಹದಿ ರಾಣಿಕೀ ಭಾವರಿ (ಕೊಳ), ರಾಜಾ ರೈ ಸಿಂಗ್‌ ಮಹಲ್‌, ಇಸಾರ್‌ ಭೋರಿ ಹಾಗೂ ಭೂಪಟ್‌ ಭೋರಿ ಪ್ರಮುಖ. ಇದರೊಂದಿಗೆ ಸಾಕಷ್ಟು ಸುಂದರ ಹಾಗೂ ಪುರಾಣ ಪ್ರಸಿದ್ಧ ದೇವಾಲಯಗಳು ಇಲ್ಲಿವೆ. ಕಲಯಾಂಜಿ, ಗೋಪಿನಾಥ್‌ಜಿ, ಗೋವಿಂದೋಜಿ ಪ್ರಮುಖ ದೇವಾಲಯಗಳು.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri