Search
 • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ಆಕರ್ಷಣೆಗಳು » ಸುನ್ಹೆರಿ ಕೋಠಿ

ಸುನ್ಹೆರಿ ಕೋಠಿ, ಟೋಂಕ್

1

ಇದನ್ನು ಶೀಶ್‌ ಮಹಲ್‌ ಅಂತಲೂ ಕರೆಯಲಾಗುತ್ತದೆ. ಅತಿ ಶ್ರೇಷ್ಟ ಐತಿಹಾಸಿಕ ತಾಣವಾಗಿದೆ. ಅಲ್ಲದೇ ಇದು ಪ್ರತಿವರ್ಷ ವ್ಯಾಪಕ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕಷರ್ಷಿಸುತ್ತದೆ.  ಈ ಸ್ಮಾರಕದ ಗೋಡೆಯನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ. ಇಲ್ಲಿನ ಗಾಜಿನ ಮೇಲೆ ಅತ್ಯಾಕರ್ಷಕ ವಜ್ರದ ಹರಳಿನ ಅಳವಡಿಕೆಯೂ ಗಮನ ಸೆಳೆಯುತ್ತದೆ. ಈ ಸ್ಮಾರಕ ನಜರ್‌ ಭಂಗ್‌ ರಸ್ತೆಯ ಬುದ್ಧ ಕುವಾ ಬಳಿ ಇದೆ. ಇದನ್ನು ನವಾಬ್‌ ಮೊಹಮ್ಮದ್‌ ಇಬ್ರಾಹಿಂ ಅಲಿ ಖಾನ್‌  ಇದನ್ನು ನಿರ್ಮಿಸಿದ್ದಾರೆ. ಸಂಗೀತ, ನೃತ್ಯ, ಕವಿಗೋಷ್ಠಿ ಇತ್ಯಾದಿಗಳನ್ನು ನಡೆಸಲು ಇದನ್ನು ನಿರ್ಮಿಸಿದ್ದರು. ಅಲ್ಲದೇ ಈ ಸ್ಮಾರಕವು "ಮ್ಯುಜೀಷಿಯನ್‌ ಆಫ್‌ ಗೋಲ್ಡ್‌' ಅಂತಲೂ ಕರೆಸಿಕೊಳ್ಳುತ್ತಿದೆ. ಈ ಕಟ್ಟದಲ್ಲಿ ಅತ್ಯಾಕರ್ಷಕ ಕಲಾಚಿತ್ರಗಳು, ಶ್ರೀಮಂತ ವಾಸ್ತುಶಿಲ್ಪ ಇದೆ. ಒಂದು ರೀತಿಯಲ್ಲಿ ಈ ಕಟ್ಟಡ ನೋಡಿದರೆ ಆಭರಣದ ಗುಚ್ಛದಂತೆ ಗೋಚರಿಸುತ್ತದೆ.

One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon