ಹಾಥಿ ಬಾತಾ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಟೋಂಕ್ ಪಟ್ಟಣದಿಂದ ಇದು 22 ಕಿ.ಮೀ. ದೂರದಲ್ಲಿದೆ. ರಾಮನಾಥ ಸ್ಲಾಟ್ ಎಂಬುವರಿಂದ ಇದು 1200ರಲ್ಲಿ ನಿರ್ಮಾಣವಾಯಿತು ಎನ್ನಲಾಗುತ್ತಿದೆ. ಏಕಶಿಲೆಯನ್ನು ಅತ್ಯಂತ ಅದ್ಭುತವಾಗಿ ಕೆತ್ತಿ, ಉತ್ತಮ ತಿರುವುಗಳನ್ನು ಶಿಲ್ಪಕ್ಕೆ ನೀಡಿ ಬೃಹತ್ ಆನೆಯೊಂದನ್ನು ಕೆತ್ತಿ ನಿಲ್ಲಿಸಲಾಗಿದೆ. ಹಾಥಿ ಬಾತಾ ರಾಜ್ಯದ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದು ಅನ್ನಿಸಿಕೊಂಡಿದೆ.


Click it and Unblock the Notifications