ತಿರುಪತಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ ಶ್ರೀನಿವಾಸ ಮಂಗಪುರಂ. ನಂಬಿಕೆಗಳ ಪ್ರಕಾರ ದೇವ ವೆಂಕಟೇಶ್ವರ ಸ್ವಾಮಿಯು ದೇವಿ ಪದ್ಮಾವತಿಯನ್ನು ವಿವಾಹವಾದ ನಂತರ ಇಲ್ಲಿ ಕೆಲ ಕಾಲ ಇದ್ದ. ತದ ನಂತರ ಆತ ತಿರುಮಲಕ್ಕೆ ತೆರಳಿದ ಎಂದು ಹೇಳಲಾಗುತ್ತದೆ. ಇಲ್ಲಿ ಅತ್ಯಾಕರ್ಷಕವಾಗಿ ಆಚರಣೆಯಾಗುವ ಎರಡು ಉತ್ಸವಗಳು ಜಗತ್ತಿಗೇ ಹೆಸರುವಾಸಿ. ಅವುಗಳೇ ಸಾಕ್ಷೇತ್ರಕರ ವೈಭವಂ ಹಾಗೂ ಬ್ರಹ್ಮೋತ್ಸವಂ.


Click it and Unblock the Notifications