Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು » ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯ

ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯ, ತಿರುಪತಿ

2

ತಿರುಪತಿಯಲ್ಲಿರುವ ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯವು ತಿರುಮಲ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ. ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಇದು ಒಳಗೊಂಡಿದೆ. ಅಲ್ಲದೇ ಇದು ಶಿಖರ ಮಾದರಿಯಲ್ಲಿದೆ. ಬಿಳಿ ಹಾಗೂ ಚಿನ್ನದ ಬಣ್ಣ ಹೊಂದಿದೆ. ಇಲ್ಲಿ ಶ್ರೀ ನರಸಿಂಹಸ್ವಾಮಿ, ಶ್ರೀಕೃಷ್ಣ, ಕೃಷ್ಣಲೀಲೆ ಹಾಗೂ ದೇವ ವರಾಹಸ್ವಾಮಿಯನ್ನು ಗೋಡೆಯ ಮೇಲೆ ವಿಶಿಷ್ಟವಾಗಿ ಕೆತ್ತಿ ಪ್ರದರ್ಶಿಸಲಾಗಿದೆ.

ದೇವಾಲಯದ ಕಿಟಕಿಗಳನ್ನು ಆಕರ್ಷಕ ಚಿತ್ರಗಳಿಂದ ಅಲಂಕರಿಸಿದ ಗಾಜಿನಿಂದ ವಿನ್ಯಾಸಗೊಳಿಸಲಾಗಿದೆ. ಇವೆಲ್ಲವೂ ಶ್ರೀಕೃಷ್ಣನ ಲೀಲೆಯನ್ನು ತೋರಿಸುವ ಚಿತ್ರಗಳಾಗಿವೆ. ದೇವಾಲಯದ ಒಳ ಛಾವಣಿಯನ್ನು ತಂಜಾವೂರು ಶೈಲಿಯ ಕಲೆಯಿಂದ ಭರಿಸಲಾಗಿದೆ. ದೇವ ವಿಷ್ಣುವಿನ 10 ಅವತಾರವನ್ನು ದೇವಾಲಯದ ಕಲ್ಲಿನ ಕಂಬದ ಮೇಲೆ ಕೆತ್ತಲಾಗಿದೆ. ಗರ್ಭಗುಡಿಯಲ್ಲಿ ಶ್ರೀಕೃಷ್ಣನ ಗೋಪಿಕೆಯರಿಂದ ಸುತ್ತಿವರಿದ ಮೂರ್ತಿ ಇದೆ. ದೇವಾಲಯದ ಆವರಣದಲ್ಲಿಯೇ ಸುಂದರ ಉದ್ಯಾನವೊಂದಿದೆ. ಆಕರ್ಷಕ ಹೂವುಗಳು, ಕೊಳ, ಕಾರಂಜಿ, ಕೃಷ್ಣ ಲೀಲೆಯ ಗೊಂಬೆಗಳು ಗಮನ ಸೆಳೆಯುತ್ತವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun