Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು » ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ

ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ, ತಿರುಪತಿ

1

ತಿರುಪತಿಯಿಂದ 48 ಕಿ.ಮೀ. ದೂರದಲ್ಲಿರುವ ಕರವೆತ್ತಿನಗರಂ ಸೀಪ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಇದೆ. ಈ ದೇವಾಲಯ 14 ನೇ ಶತಮಾನದ್ದೆಂದು ನಂಬಲಾಗಿದೆ. ಶ್ರೀ ರಾಮಾನುಜಾಚಾರ್ಯರಿಂದ ಈ ದೇವಾಲಯ ನಿರ್ಮಾಣವಾಯಿತೆಂದು ನಂಬಲಾಗಿದೆ. ಶ್ರೀ ವೇಣುಗೋಪಾಲಸ್ವಾಮಿಯ ಆಕರ್ಷಕ ವಿಗ್ರಹ ಇಲ್ಲಿದೆ.

ಈ ದೇವಾಲಯದಲ್ಲಿ ಇದಲ್ಲದೇ ಶ್ರೀ ಸತ್ಯಭಾಮಾ ಅಮ್ಮನವರು ಹಾಗೂ ಶ್ರೀ ರುಕ್ಮಿಣಿ ಅಮ್ಮನವರ ವಿಗ್ರಹವೂ ಇದೆ. ಇದಲ್ಲದೇ ಇಲ್ಲಿಯೇ ಇನ್ನೊಂದು ಚಿಕ್ಕ ದೇವಾಲಯ ಇದೆ. ಶ್ರೀ ಸೀತಾರಾಮುಲಾ ಪಟ್ಟಾಭಿಷೇಕಂ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ವೇಣುಗೋಪಾಲಸ್ವಾಮಿ ದೇವಾಲಯದ ಪ್ರಮುಖ ಆಚರಣೆಗಳೆಂದರೆ ಗೋಕುಲಾಷ್ಠಮಿ, ವೈಕುಂಠ ಏಕಾದಶಿ, ತೆಪ್ಪೋತ್ಸವಂ ಹಾಗೂ ಬ್ರಹ್ಮೋತ್ಸವಂ.

ದೇವಾಲಯದ ಪ್ರವೇಶ ಸಮಯ ಬೆಳಗ್ಗೆ 6 ರಿಂದ ಮಧ್ಯಾಹ್ನ 11 ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun