Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು » ಕೋದಂಡರಾಮ ಸ್ವಾಮಿ ದೇವಾಲಯ

ಕೋದಂಡರಾಮ ಸ್ವಾಮಿ ದೇವಾಲಯ, ತಿರುಪತಿ

1

ಕೋದಂಡರಾಮ ಸ್ವಾಮಿ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಚೋಳ ಅರಸರು ಇದನ್ನು ನಿರ್ಮಿಸಿದ್ದಾರೆ. ಶ್ರೀರಾಮಚಂದ್ರನ ದೇವಾಲಯ ಇದಾಗಿದೆ. ಇಲ್ಲಿ ರಾಮನೊಂದಿಗೆ ಸೀತಾದೇವಿ ಹಾಗೂ ಲಕ್ಷ್ಮಣ ಕೂಡ ಇದ್ದಾರೆ. ಲಂಕೆಯಿಂದ ಸೀತೆಯನ್ನು ಕರೆತಂದ ನಂತರ ಶ್ರೀರಾಮಚಂದ್ರ ಈ ಪ್ರದೇಶದಲ್ಲಿ ಕೆಲ ಕಾಲ ಸೀತೆ ಹಾಗೂ ಲಕ್ಷ್ಮಣರೊಡಗೂಡಿ ತಂಗಿದ್ದ ಎಂದು ಹೇಳಲಾಗುತ್ತದೆ.

ನರಸಿಂಹರಾಜ ಮೊದಲಿಯಾರ್‌ ಈ ದೇವಾಲಯದ ನಿರ್ಮಾಣದ ಹೊಣೆ ಹೊತ್ತು ಆರಂಭಿಸಿದರು. ವಿಜಯನಗರ ಮಾದರಿ ವಾಸ್ತುಶಿಲ್ಪವನ್ನು ಈ ದೇವಾಲಯಕ್ಕೆ ಬಳಸಲಾಯಿತು. ಗೋಡೆಯ ಮೇಲ್ಭಾಗಕ್ಕೆ ಸಿಂಹಲತಾ ಗಾಬಲ್‌ಗಳಿಂದ ಅಲಂಕಾರ ಮಾಡಲಾಗಿದೆ. ದೇವಾಲಯದ ವಿಮಾನ ಗೋಪುರವು ಏಕತಾಳ ಮಾದರಿಯ ವಿನ್ಯಾಸಗಳಾದ ಕುತಾ, ಪಂಜರ, ಸಾಲ, ಕುತಾಯೇನಕಂಪಾಸ್‌ ಒಳಗೊಂಡಿದೆ. ನಾಲ್ಕು ಮೂಲೆಗಳಲ್ಲೂ ಒಂದೊಂದು ಸಿಂಹಗಳಿರುವ ಫಲಕವು ತಾಲಾ ಮೇಲಿದೆ.

ದೇವಾಲಯದ ಶಿಖರ ಗೋಲವಾಗಿದೆ. ತುತ್ತತುದಿಯಲ್ಲಿ ಕಬ್ಬಿಣದಿಂದ ಸಿದ್ಧಪಡಿಸಿದ ಕಳಶವಿದೆ. 

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu