Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಅರಟ್ಟುಪುಳ ದೇವಾಲಯ

ಅರಟ್ಟುಪುಳ ದೇವಾಲಯ, ತ್ರಿಶ್ಶುರ್

1

ಅರಟ್ಟುಪುಳ ದೇವಾಲಯವು ಸುಮಾರು 3000 ವರ್ಷಗಳಷ್ಟು ಹಳೆಯದು. ಇದು ತ್ರಿಶ್ಶೂರಿನಿಂದ ಒಂದು ಗಂಟೆಯಷ್ಟು ಪ್ರಯಾಣದ ದೂರದಲ್ಲಿರುವ ಅರಟ್ಟುಪುಳ ಎಂಬ ಗ್ರಾಮದಲ್ಲಿದೆ. ಇದು ಅಯ್ಯಪ್ಪನಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದ್ದು, ದೈವಿಕ ಶಕ್ತಿಯ ಆವಾಸ ಸ್ಥಾನವೆಂಬ ನಂಬಿಕೆಗೆ ಪಾತ್ರವಾಗಿದೆ.

ಭಕ್ತಾಧಿಗಳು ಇಲ್ಲಿನ ಶಕ್ತಿ ಸಂಪನ್ನ ದೇವರ ದರ್ಶನ ಪಡೆಯಲು ವರ್ಷಾಪೂರ್ತಿ ಆಗಮಿಸುತ್ತಿರುತ್ತಾರೆ. ಆದರೆ ವಾರ್ಷಿಕವಾಗಿ  ಏಳು ದಿನಗಳ ಕಾಲ ನಡೆಯುವ ಪೂರಮ್ ಉತ್ಸವದ ಸಮಯದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಈ ಉತ್ಸವ ಮಾರ್ಚ್ ಅಥವಾ ಎಪ್ರಿಲ್ ನಡುವೆ ಬರುತ್ತದೆ. ವಿಶೇಷವೆಂದರೆ ಈ ಸಂದರ್ಭದಲ್ಲಿ ಇಲ್ಲಿ ಕಡೆಯ ದಿನ ಸ್ವಾಮಿಯನ್ನು ಅರಟ್ಟುಪುಳ ನದಿಯಲ್ಲಿ ತೀರ್ಥಸ್ನಾನಕ್ಕಾಗಿ ತೆಗೆದುಕೊಂಡು ಹೋಗಲಾಗುತ್ತದೆ. ಹಾಗು ಅಂದು ಮುಖ್ಯದೇವರ ಹೆಸರಿನಲ್ಲಿ ನಡೆಯುವ ಮೆರವಣಿಗೆಗೆ ಅಕ್ಕ ಪಕ್ಕದ ಗ್ರಾಮಗಳಿಂದ ನೂರೊಂದು ದೇವಾನುದೇವತೆಗಳ ಉತ್ಸವ ಮೂರ್ತಿಗಳನ್ನು ತಂದು ಮೆರವಣಿಗೆ ಮಾಡಲಾಗುತ್ತದೆ.

ಈ ದೇವಾಲಯವು ಬೆಳಗ್ಗೆ 5.00  ರಿಂದ 9.30 ರವರೆಗೆ ಮತ್ತು ಸಂಜೆ 5.00  ರಿಂದ  ರಾತ್ರಿ 7.00 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun