Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಟ್ಯಾಗೋರ್‌ ಪಾರ್ಕ್

ಟ್ಯಾಗೋರ್‌ ಪಾರ್ಕ್, ತಲಸ್ಸೆರಿ

1

ಟ್ಯಾಗೋರ್‌ ಪಾರ್ಕ್ ತಲಸ್ಸೆರಿಯ ಪ್ರಮುಖ ಆಕರ್ಷಣೆ. ಒತ್ತಡದ ಬದುಕಿಗೆ ನೆಮ್ಮದಿ ನೀಡುವ ಆಕರ್ಷಕ ತಾಣ ಇದಾಗಿದೆ. ಈ ಪಾರ್ಕ್ ಸಣ್ಣ ನಗರವಾದ ಮಾಹೆಯಲ್ಲಿ ಇದೆ. ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿ ನಿರ್ವಹಣೆ ಅಡಿ ಈ ಪ್ರದೇಶ ಬರುತ್ತದೆ. ಫ್ರೆಂಚ್‌ ವಸಾಹತುಶಾಹಿಗಳ ಇತಿಹಾಸವನ್ನು ಮಾಹೆ ಹೊಂದಿದೆ. ಪ್ರತಿ ಮೂಲೆಯೂ ಇವರ ಪ್ರಭಾವಕ್ಕೆ ಒಳಗಾಗಿವೆ. ಒಂದು ವಿಶಿಷ್ಟ ಸಂಸ್ಕೃತಿ ಹಾಗೂ ಇತಿಹಾಸ ಇದಕ್ಕಿದೆ. ಅನುಭವ ಹಾಗೂ ತೆರೆದುಕೊಳ್ಳುವಿಕೆಯ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತದೆ ಮಾಹೆ.

ತಲಸ್ಸೆರಿಯಿಂದ 15 ಕಿ.ಮೀ. ದೂರದಲ್ಲಿ ಮಾಹೆ ಇದ್ದು, ಇಲ್ಲಿ ಟ್ಯಾಗೋರ್‌ ಪಾರ್ಕ್ ಇದೆ. ಇಲ್ಲಿ ಮರಿನ್ನಾ ಪ್ರತಿಮೆ ಇದೆ. ಪ್ರೆಂಚ್‌ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿ ಇವರಾಗಿದ್ದು ಮುಂದಿನ ದಿನಗಳಲ್ಲಿ ಫ್ರಾನ್ಸ್‌ನ ರಾಷ್ಟ್ರೀಯ ಗುರುತಾಗಿ ಬಿಂಬಿತವಾಗಿದೆ. ಈ ಪ್ರತಿಮೆಯೂ ಈ ಪಾರ್ಕ್ ನಲ್ಲಿ ಇದೆ. 1789 ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಫ್ರಾನ್ಸ್‌ ಸ್ವಾತಂತ್ರ್ಯ ಹೊಂದಿದ 100ನೇ ವರ್ಷಾಚರಣೆ ಸಂಭ್ರಮದ ನೆನಪಾಗಿ ಇದನ್ನು ಇಲ್ಲಿ ಸ್ಥಾಪಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಕೂಡ ಈ ಟ್ಯಾಗೋರ್‌ ಪಾರ್ಕ್ ನಲ್ಲಿದೆ. ಸರ್ಕಾರಿ ವಸತಿನಿಲಯಕ್ಕೆ ಅತ್ಯಂತ ಸಮೀಪದಲ್ಲಿ ಇದಿದೆ. ಉತ್ತಮ ಸಂಪರ್ಕ ಸೌಲಭ್ಯ ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed