Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು » ಇಂಗ್ಲಿಷ್‌ ಚರ್ಚ್

ಇಂಗ್ಲಿಷ್‌ ಚರ್ಚ್, ತಲಸ್ಸೆರಿ

1

ಇಂಗ್ಲಿಷ್‌ ಚರ್ಚ್ ಅಥವಾ ಸೇಂಟ್‌ ಜಾನ್ಸ್‌ ಆಂಗ್ಲಿಯನ್‌ ಚರ್ಚ್ ಎಂದು ಕರೆಸಿಕೊಳ್ಳುವ ಈ ಸ್ಥಳ ಒಮ್ಮೆ ಸಂದರ್ಶಿಸಲೇಬೇಕಾದ ಪ್ರವಾಸಿ ತಾಣ. ತಲಸ್ಸೆರಿಯ ಅತ್ಯಂತ ಜನಪ್ರಿಯ ಹಾಗೂ ಭೇಟಿ ನೀಡಲೇಬೇಕಾದ ಸ್ಥಳ. 140 ವರ್ಷ ಹಿಂದಿನ ಇತಿಹಾಸ ಈ ಕಟ್ಟಡಕ್ಕಿದೆ. ಮಲಬಾರ್‌ ಕಾಲಮಾನದ ಮೊದಲ ಚರ್ಚ್ ಎಂಬ ಹೆಗ್ಗಳಿಕೆ ಇದಕ್ಕಿದೆ. ತಲಸ್ಸೆರಿ ಬಂದರಿಗೆ ಅತ್ಯಂತ ಸಮೀಪದಲ್ಲಿರುವ ಈ ಚರ್ಚ್ ಆಕರ್ಷಕ ನೋಟದಿಂದ ಗಮನ ಸೆಳೆಯುತ್ತದೆ.

ಚರ್ಚ್ ನಲ್ಲಿ ಮಲಬಾರ್‌ನ ವೀರ ಕೊಲೋನಿಯಲ್‌ಗಳ ಶವವನ್ನು ಹೂಳಲಾಗಿದೆ. ಆಂಗ್ಲ ಮನಶಾಸ್ತ್ರಜ್ಞ ಎಡ್ವರ್ಡ್ ಬ್ರೇನನ್‌ ಅವರು ತಲಸ್ಸೆರಿಯ ಅಭ್ಯುದಯಕ್ಕಾಗಿ ತನ್ನ ಅಪಾರ ಕೊಡುಗೆ ನೀಡಿದ್ದಾರೆ. ಇದು ಇತಿಹಾಸ ಪ್ರೇಮಿಗಳಿಗೆ ಆಸಕ್ತಿದಾಯಕ ವಿಷಯವಾಗಿ ಲಭಿಸಿದೆ.

ಚರ್ಚ್ ವಾಸ್ತುಶಿಲ್ಪ ವೀಕ್ಷಕರನ್ನು ಅಪಾರವಾಗಿ ಸೆಳೆಯುತ್ತದೆ. ಅತ್ಯಂತ ಆಕರ್ಷಕವಾಗಿದ್ದು, ಸೆಳೆಯುತ್ತದೆ. ಚರ್ಚ್ ನಲ್ಲಿ ಆಕರ್ಷಕ ಗಾಜಿನ ಕೆಲಸ ಮಾಡಲಾಗಿದೆ. ಅಂದೇ ಲಂಡನ್‌ನಿಂದ ಸಿದ್ಧಪಡಿಸಿ ತಂದು ಜೋಡಿಸಲಾಗಿದೆ. ಪ್ರಾಚ್ಯವಸ್ತು ಇಲಾಖೆಯು ಈ ಚರ್ಚ್ ನ್ನು ಇತ್ತೀಚೆಗೆ ಒಂದಿಷ್ಟು ನವೀಕರಿಸಿದೆ. ಆ ನಂತರ ಜನರ ವೀಕ್ಷಣೆಗೆ ಬಿಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu