Search
  • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ಸೇಲಾ ಪಾಸ್

ಸೇಲಾ ಪಾಸ್, ತವಾಂಗ್

2

ಇದು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಚಳಿಗಾಲದಲ್ಲಿ, ಸೇಲಾ ಶ್ರೇಣಿಯು ಬಿಳಿ ಮಂಜಿನ ನಿಲುವಂಗಿ ತೊಟ್ಟು ಅದ್ದೂರಿಯಾಗಿ ಸಿಂಗರಿಸಿಕೊಂಡಿರುತ್ತದೆ. ವರ್ಷದ ಹೆಚ್ಚಿನ ಕಾಲ ಹಿಮಾವೃತ್ತವಾಗಿರುವ ಈ ಸ್ಥಳದಲ್ಲಿ ಅತ್ಯುತ್ತಮ ವೀಕ್ಷಣೆಗಳು ವರ್ಷಪೂರ್ತಿ ಒದಗುತ್ತದೆ.

ಪೂರ್ವ ಹಿಮಾಲಯದ ಶ್ರೇಣಿಯ ಈ ಭಾಗವು ಬೌದ್ಧರಿಗೆ ಸಾಕಷ್ಟು ವಿಶೇಷವಾದದ್ದು. ಸೇಲಾ ಪಾಸ್ ನಲ್ಲಿ  ಸುಮಾರು 101 ಬಗೆಯ ಸರೋವರಗಳು ಅಸ್ತಿತ್ವದಲ್ಲಿವೆ ಎಂದು ನಂಬಲಾಗಿದೆ. ಸೇಲಾ ಪಾಸ್ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುವದರಿಂದ ಭೂಕುಸಿತಗಳ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ತಾತ್ಕಾಲಿಕವಾಗಿ ಇಲ್ಲಿನ ರಸ್ತೆಯನ್ನು ಮುಚ್ಚಲಾಗುತ್ತದೆ. ಇದನ್ನು  ಹೊರತು ಪಡಿಸಿದರೆ ಅದು ಸಾಮಾನ್ಯವಾಗಿ ವರ್ಷವೆಲ್ಲ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
09 Aug,Sun
Return On
10 Aug,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Aug,Sun
Check Out
10 Aug,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Aug,Sun
Return On
10 Aug,Mon
  • Today
    Tawang
    7 OC
    44 OF
    UV Index: 3
    Partly cloudy
  • Tomorrow
    Tawang
    1 OC
    34 OF
    UV Index: 2
    Moderate rain at times
  • Day After
    Tawang
    2 OC
    35 OF
    UV Index: 2
    Patchy rain possible