Search
 • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ಬೊನ್ಗ್ ಬೊನ್ಗ್(ನರನಂಗ್) ಜಲಪಾತ

ಬೊನ್ಗ್ ಬೊನ್ಗ್(ನರನಂಗ್) ಜಲಪಾತ, ತವಾಂಗ್

1

ತವಾಂಗ್ ಜಿಲ್ಲೆಯಲ್ಲಿರುವ ಈ ಅದ್ಭುತ ಜಲಪಾತದ ಇರುವಿಕೆ ಇನ್ನೂ  ಪ್ರಯಾಣಿಕರಿಗೆ ತಿಳಿಬೇಕಾಗಿದೆ.  ಇದು ತವಾಂಗ್ ಮತ್ತು ಬೊಂದಿಲವನ್ನು  ಸಂಪರ್ಕಿಸುವ ರಸ್ತೆಯಲ್ಲಿ ಜಂಗ್ ಪಟ್ಟಣದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ.

ನರನಂಗ್ ನದಿಯು ಸೆಲ ಪಾಸ್ ಉತ್ತರ ಇಳಿಜಾರಿನಲ್ಲಿ ಹುಟ್ಟಿ ಈ ಜಲಪಾತವನ್ನು ಸೃಷ್ಟಿಸಿದೆ . ಪ್ರಸಿದ್ಧ ಬಾಲಿವುಡ್ ಚಿತ್ರದ ಒಂದು ಹಾಡನ್ನು ಇಲ್ಲಿ ಚಿತ್ರೀಕರಿಸಲಾಯಿತು ಅಂದಿನಿಂದ ಈ ಜಲಪಾತ ಬೆಳಕಿಗೆ ಬಂದಿತು ಎನ್ನಬಹುದು.

One Way
Return
From (Departure City)
To (Destination City)
Depart On
26 Jan,Wed
Return On
27 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jan,Wed
Check Out
27 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jan,Wed
Return On
27 Jan,Thu