Search
 • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ಗೊರ್ಸಾಮ್ ಛೊರ್ತೆನ್

ಗೊರ್ಸಾಮ್ ಛೊರ್ತೆನ್, ತವಾಂಗ್

1

ಈ ಸ್ತೂಪವು ತವಾಂಗ್ ಪಟ್ಟಣದಿಂದ 90 ಕಿಮಿ ದೂರದಲ್ಲಿ ನೆಲೆಗೊಂಡಿದೆ . ಈ  ಪ್ರದೇಶದ ದೊಡ್ಡ ಸ್ತೂಪ ಇದಾಗಿದ್ದು, ಗೊರ್ಸಾಮ್ ಛೊರ್ತೆನ್ ಸ್ತೂಪವು, ಮೊನ್ಪ ಸನ್ಯಾಸಿಯಾದ ಲಾಮಾ ಪ್ರಧರ್ ನಿಂದ 12 ನೇ ಶತಮಾನದ ಆರಂಭಿಕ ದಿನಗಳಲ್ಲಿ ನಿರ್ಮಿಸಲಾಗಿತ್ತೆಂದು  ನಂಬಲಾಗಿದೆ . ಅರೆ ವೃತ್ತಾಕಾರದ ಗುಮ್ಮಟ, ಮೂರು ಗೃಹಪಂಕ್ತಿಯುಳ್ಳ ಪೀಠದ ಮೇಲೆ ನಿಂತಿದೆ . ನಾಲ್ಕು ಸ್ತೂಪಗಳನ್ನು ಸಹ ಪೀಠದ ಗೃಹಪಂಕ್ತಿಯುಳ್ಳ ಅತ್ಯಂತ ಕೆಳಗಿನ ನಾಲ್ಕು ಮೂಲೆಗಳಲ್ಲಿ ಹೊಂದಿಸಲಾಗಿದೆ. ಒಂದು  ಸುಸಜ್ಜಿತ ಕಾಲುದಾರಿ ಯಾತ್ರಿಗಳಿಗೆ ತಮ್ಮ ಪ್ರಾರ್ಥನೆ ಮಾಡಲು  ಸ್ತೂಪದ ಸುತ್ತಲೂ ಹೋಗುತ್ತದೆ .

One Way
Return
From (Departure City)
To (Destination City)
Depart On
24 Jan,Mon
Return On
25 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Mon
Check Out
25 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Mon
Return On
25 Jan,Tue