Search
  • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ರೆಗ್ಯಲಿಂಗ್ ಆಶ್ರಮ

ರೆಗ್ಯಲಿಂಗ್ ಆಶ್ರಮ, ತವಾಂಗ್

1

ರೆಗ್ಯಲಿಂಗ್ ಆಶ್ರಮವು ಸೊಂಪಾದ ಹಸಿರು ಪೈನ್ ತೋಪುಗಳ ನಡುವೆ ನೆಲೆಸಿದೆ. ತವಾಂಗ್ ದಿಂದ ಸುಮಾರು 1 ಕಿಮೀ ದೂರ ಇರುವ ಈ ಆಶ್ರಮವನ್ನು  ಮಾಜಿ ಸನ್ಯಾಸಿಗಳಾದ ರಿಗ್ಯ ರಿನ್ಪೊಚೆ ನಿರ್ಮಿಸಿದ್ದರು. ಅವರ ಸಾವಿನ ನಂತರ ಅವರ ಕಾರ್ಯದರ್ಶಿ  ಚಾಂಗ್ - ಸೆಯ್  ಸನ್ಯಾಸಿಗಳ ಉಸ್ತುವಾರಿ ವಹಿಸಿಕೊಂಡರು. ಇದು  ರಿಗ್ಯ ರಿನ್ಪೊಚೆ ರೂಪತಾಳಿದ ಬಗೆ ಎಂದು ನಂಬಲಾಗಿದೆ , ಟೆನ್ಜಿನ್ ತ್ಸೆಧರ್ ದಕ್ಷಿಣ ಭಾರತದಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದ್ದಾರೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri