Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಲ್ತಾನ್ ಬಥೆರಿ » ಆಕರ್ಷಣೆಗಳು » ವಯನಾಡ್ ವನ್ಯಜೀವಿ ಧಾಮ

ವಯನಾಡ್ ವನ್ಯಜೀವಿ ಧಾಮ, ಸುಲ್ತಾನ್ ಬಥೆರಿ

3

ಕೇರಳದ ವಯನಾಡ್ ಪ್ರಾಂತ್ಯದಲ್ಲಿರುವ ವಯನಾಡ್ ವನ್ಯಜೀವಿ ಧಾಮವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ದಕ್ಷಿಣ ಭಾರತದಲ್ಲೆ ಜನಪ್ರಿಯ ವನ್ಯಜೀವಿ ಧಾಮವಾಗಿದ್ದು, ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿನ ಜೀವ ಸಂಕುಲವನ್ನು ವೀಕ್ಷಿಸಲು ಆಗಮಿಸುತ್ತಿರುತ್ತಾರೆ. ಈ ಧಾಮದಲ್ಲಿ, ಜಿಂಕೆ, ಆನೆ, ಇಂಡಿಯನ್ ಬೈಸನ್, ಹುಲಿಯಂತಹ ಪ್ರಾಣಿಗಳು ಮತ್ತು ನವಿಲು, ಪೀ ಫಾವ್ಲ್ಸ್ ನಂತಹ ಪಕ್ಷಿಗಳನ್ನು ಕಾಣಬಹುದಾಗಿದೆ.

ಬಹುತೇಕ ಪ್ರವಾಸಿಗರು ಇಲ್ಲಿಯ ಮೈಸಿರಿಗೆ ಮನಸೋತು, ಮನದಾನಂದವನ್ನು ಹೊಂದಲು ಬರುತ್ತಾರೆ. ಈ ಧಾಮವು ಅಹ್ಲಾದಕರ ವಾತಾವರಣವನ್ನು ಹೊಂದಿದ್ದು ಉತಮವಾದ ಜಾಗದಲ್ಲಿ ಸ್ಥಿತವಾಗಿದೆ. ತೇಗದ ಮರಗಳು ಸ್ವಚ್ಛಂದವಾಗಿ ಬೆಳೆದಿರುವುದನ್ನು ಇಲ್ಲಿ ಕಾಣಬಹುದು. ನೀವೆನಾದರು ಕುಟುಂಬ ಪ್ರವಾಸದಲ್ಲಿದ್ದರೆ, ಇದಕ್ಕೆ ಒಮ್ಮೆ ಕಡ್ಡಾಯವಾಗಿ ಭೇಟಿ ನೀಡಲೆಬೇಕೆಂಬುದು ನಮ್ಮ ಅಭಿಪ್ರಾಯ.

ಈ ಧಾಮವು ಯುನೆಸ್ಕೊದಿಂದ ಪಾರಂಪರಿಕ ತಾಣದ ಮನ್ಯತೆಯನ್ನು ಪಡೆದಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat