Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಲ್ತಾನ್ ಬಥೆರಿ » ಆಕರ್ಷಣೆಗಳು » ಎಡಕ್ಕಲ್ ಗುಹೆಗಳು

ಎಡಕ್ಕಲ್ ಗುಹೆಗಳು, ಸುಲ್ತಾನ್ ಬಥೆರಿ

3

ಆಕರ್ಷಕ ನವಶಿಲಾಯುಗದ ಗುಹೆಗಳಾದ ಎಡಕ್ಕಲ್ ಗುಹೆಗಳು ಸುಲ್ತಾನ್ ಬಥೆರಿಯಿಂದ ಕೇವಲ 12 ಕಿ.ಮಿ ದೂರದಲ್ಲಿವೆ. ಅವು ಅಂಬುಕುಥಿ  ಪರ್ವತಗಳಿಂದ 1000 ಮೀಟರ್ ಎತ್ತರದಲ್ಲಿದ್ದು ವರ್ಷದ ಎಲ್ಲಾ ಕಾಲಗಳಲ್ಲೂ  ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರಾಚೀನ ಕೆತ್ತನೆಗಳು ಮತ್ತು ಬರಹಗಳುಳ್ಳ ಈ ಗುಹೆಗಳು  ಇತಿಹಾಸ ಪ್ರೀಯರನ್ನೂ ಹಾಗೂ ಸಂಬಂಧಿಸಿದ ಉನ್ನತ ಪದವಿಗಳನ್ನು ಅಭ್ಯಸಿಸುತ್ತಿರುವವರ ಆಸಕ್ತಿಯನ್ನು ಕೆರಳಿಸುವಂತಿವೆ. ಮೂರುವರ್ಗಗಳ ಗುಹೆಗಳಿಂದ ಒಗ್ಗೂಡಿದ ಎಡಕ್ಕಲ್ ಗುಹೆಗಳು ಪ್ರಾಗೈತಿಹಾಸಿಕ ಮಾನವ ವಸಾಹತುಗಳ ಅಸ್ತಿತ್ವವನ್ನು ದೃಢೀಕರಿಸುತ್ತವೆ.

ಪ್ರಾಚೀನ ಕಲ್ಲಿನ ಲಿಪಿಗಳು, ವಿವಿಧ ಪ್ರಾಣಿ ಮತ್ತು ಮಾನವರ ಚಿತ್ರಗಳು, ಪ್ರಾಚೀನ ಆಯುಧಗಳ ಚಿತ್ರಗಳು ಮತ್ತು ಚಿಹ್ನೆಗಳ ವರ್ಣಚಿತ್ರಗಳನ್ನು ಈ ಗುಹೆಗಳ ಗೋಡೆಗಳ ಮೇಲೆ  ಚಿತ್ರಿಸಲಾಗಿದೆ. ಇದರ ಕಾಲಮಾನ 7000 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ ಮತ್ತು ಈ ಕೆತ್ತನೆಗಳ ಪದಗಳು ಎಲ್ಲೆಡೆಯಿಂದ ಪುರಾತತ್ತ್ವಜ್ಞರ ಮತ್ತು ಇತಿಹಾಸಕಾರರ ಗಮನ ಸೆಳೆದಿದೆ.

ಈ ಒಂದು ತಾಣವು ಚಾರಣಿಗರ ಮತ್ತು ನಿಸರ್ಗ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಏಕೆಂದರೆ ಈ ಐತಿಹಾಸಿಕ ಸ್ಥಳವನ್ನು ತಲುಪಲು ಚಾರಣ ಮಾಡಬೇಕಿದ್ದು ಪ್ರವಾಸಿಗರ ಸಾಹಸಪರ ಮನೋಭಾವನೆಯನ್ನು ಬಡಿದೆಬ್ಬಿಸುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun