Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಆಕರ್ಷಣೆಗಳು
  • 01ಗೊಮ್ಮಟೇಶ್ವರ ಮೂರ್ತಿ

    ಶ್ರವಣಬೆಳಗೊಳಕ್ಕೆ ಪ್ರವಾಸ ಬೆಳೆಸಿದ ಪ್ರತಿಯೊಬ್ಬರೂ ಕೂಡಾ ಗೊಮ್ಮಟೇಶ್ವರ ಮೂರ್ತಿಯನ್ನು ನೋಡಲೇಬೇಕು. ಶ್ರವಣಬೆಳಗೊಳದಲ್ಲೇ ಇದು ಪ್ರಮುಖ ಆಕರ್ಷಣೀಯ ಸ್ಥಳ. ಜಗತ್ತಿನಲ್ಲೇ ಅತಿ ದೊಡ್ಡ ಏಕಶಿಲಾ ವಿಗ್ರಹವಿದು. 17 ಮೀಟರ್ (58 ಅಡಿ) ಎತ್ತರದ ಈ ವಿಗ್ರಹ ಏಕಶಿಲೆಯಿಂದ ನಿರ್ಮಾಣಗೊಂಡಿದ್ದು. ಗಂಗ ಸಾಮ್ರಾಜ್ಯದ ರಾಜಮಲ್ಲ ಮತ್ತು ಆತನ...

    + ಹೆಚ್ಚಿಗೆ ಓದಿ
  • 02ಭಂಡಾರಿಬಸದಿ ದೇವಸ್ಥಾನ

    ಭಂಡಾರಿಬಸದಿ ದೇವಸ್ಥಾನ

    ಶ್ರವಣಬೆಳಗೊಳಕ್ಕೆ ಪ್ರವಾಸ ಮಾಡುವ ಪ್ರವಾಸಿಗರಿಗೆ ಭಂಡಾರಿ ಬಸದಿಯನ್ನು ಭೇಟಿ ಮಾಡುವುದನ್ನು ಶಿಫಾರಸು ಮಾಡಲಾಗಿದೆ. 266 ಅಡಿ * 78 ಅಡಿ ಗಾತ್ರದ ಈ ದೇಗುಲವು ಶ್ರವಣಬೆಳಗೊಳ ನಗರದಲ್ಲೇ ಅತಿದೊಡ್ಡ ಜೈನ ಪುಣ್ಯಕ್ಷೇತ್ರ. ಇದನ್ನು ಹುಳ್ಳನು (ಹೊಯ್ಸಳ ರಾಜರ ಖಜಾಂಚಿ) 1126ರಲ್ಲಿ ಕಟ್ಟಿಸಿದ್ದನು. ಭಂಡಾರಿ ಬಸದಿಯನ್ನು...

    + ಹೆಚ್ಚಿಗೆ ಓದಿ
  • 03ಚಂದ್ರಗಿರಿ ದೇವಸ್ಥಾನ

    ಶ್ರವಣಬೆಳಗೊಳ ಗುಡ್ಡದ ತುದಿಯಲ್ಲಿರುವ ಚಂದ್ರಗಿರಿ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಶಿಫಾರಸು ಮಾಡಲಾಗಿದೆ. ಇದೊಂದು ಅತ್ಯಂತ ಜನಪ್ರಿಯ ಜೈನ ಬಸದಿಯಾಗಿದೆ. ಇದು ಚಾಮುಂಡರಾಯನಿಂದ ನಿರ್ಮಾಣಗೊಳ್ಳಲ್ಪಟ್ಟಿದೆ. ಇವನು ಆಚಾರ್ಯ ನೇಮಿಚಂದ್ರ ಸಿದ್ಧಾರ್ಥ-ಚಕ್ರವರ್ತಿಯ ಶಿಷ್ಯನಾಗಿದ್ದವನು. ಇದನ್ನು ಬ್ರಹ್ಮದೇವ ದೇವಸ್ಥಾನ...

    + ಹೆಚ್ಚಿಗೆ ಓದಿ
  • 04ಅಕ್ಕನಬಸದಿ ದೇವಸ್ಥಾನ

    ಅಕ್ಕನಬಸದಿ ದೇವಸ್ಥಾನ

    ಶ್ರವಣಬೆಳಗೊಳಕ್ಕೆ ಹೋಗುವ ಪ್ರವಾಸಿಗರು ಅಕ್ಕನಬಸದಿಯನ್ನು ನೋಡಲೇಬೇಕು. ಈ ಪುಣ್ಯಕ್ಷೇತ್ರವು ಚಂದ್ರಮೌಳಿಯ (ಹೊಯ್ಸಳ ರಾಜ ಎರಡನೇ ಬಲ್ಲಾಳನ ಬ್ರಾಹ್ಮಣ ಮಂತ್ರಿ) ಪತ್ನಿಯಾದ ಅಚ್ಚಯ್ಯಕ್ಕನಿಂದ 1121ರಲ್ಲಿ ನಿರ್ಮಿಸಲ್ಪಟ್ಟಿತು. ಹೊಳೆಯುವ ಕಲ್ಲನ್ನು ಉಪಯೋಗಿಸಿ ನಿರ್ಮಿಸಲ್ಪಟ್ಟ ಈ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪವನ್ನು ಮತ್ತು...

    + ಹೆಚ್ಚಿಗೆ ಓದಿ
  • 05ಜೈನ ಮಠ

    ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಮಠವಾಗಿದ್ದ ಜೈನ ಮಠಕ್ಕೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಇಲ್ಲಿನ ಪ್ರಮುಖ ದೇವರಾದ ಚಂದ್ರನಾಥ ಗರ್ಭಗುಡಿಯಲ್ಲಿ ನೆಲೆಸಿದ್ದಾನೆ.ಮೂರು ಮಹಡಿಯ ಜೈನ ಮಠದ ಮೊದಲ ಮಹಡಿಯು 1912ರಲ್ಲಿ ನಿರ್ಮಾಣಗೊಂಡಿತು. ಈ ಪ್ರದೇಶವನ್ನು ತಲುಪಿದ ತಕ್ಷಣ, ಪ್ರವಾಸಿಗರು ಮೂರು ಹಂತಗಳ ಮಠವನ್ನು ನೋಡಬಹುದು,...

    + ಹೆಚ್ಚಿಗೆ ಓದಿ
  • 06ಕಾಳಮ್ಮ ದೇವಸ್ಥಾನ

    ಕಾಳಮ್ಮ ದೇವಸ್ಥಾನ

    ಶ್ರವಣಬೆಳಗೊಳಕ್ಕೆ ಹೋಗುವ ಪ್ರವಾಸಿಗರು ಕಾಳಮ್ಮ ದೇವಸ್ಥಾನವನ್ನೂ ಕೂಡಾ ನೋಡಬೇಕು. ಇದು ಕಾಳಿ ದೇವಿಗೆಂದು ನಿರ್ಮಿಸಿದ ದೇಗುಲವಾಗಿದೆ. ಪ್ರಮುಖ ವಿಷಯವೆಂದರೆ, ಇಡೀ ಶ್ರವಣಬೆಳಗೊಳದಲ್ಲಿರುವ ಹಿಂದೂ ದೇವತೆಯೆಂದರೆ ಕಾಳಮ್ಮ ದೇವಸ್ಥಾನವೊಂದೇ ಆಗಿದೆ. ಕಾಳಮ್ಮ ದೇವಸ್ಥಾನವು ಅಕ್ಕನಬಸದಿಯ ಸಮೀಪದಲ್ಲೇ ಇದೆ.ಕಾಳಮ್ಮ ದೇವಸ್ಥಾನವನ್ನು...

    + ಹೆಚ್ಚಿಗೆ ಓದಿ
  • 07ವಿಂಧ್ಯಗಿರಿ ದೇವಸ್ಥಾನ

    ವಿಂಧ್ಯಗಿರಿ ಗುಡ್ಡದಲ್ಲಿರುವ ವಿಂಧ್ಯಗಿರಿ ದೇವಸ್ಥಾನವನ್ನು ಭೇಟಿ ಮಾಡಲು ಶ್ರವಣಬೆಳಗೊಳದ ಪ್ರವಾಸಿಗರಿಗೆ ಸೂಚಿಸಲಾಗಿದೆ. ವಿಧ್ಯಗಿರಿ ದೇವಸ್ಥಾನವನ್ನು ಒಡೆಗಳ ಬಸದಿ ಎಂದೂ ಕರೆಯುತ್ತಾರೆ. ಗುಡ್ಡದ ಮೇಲೆ, 572 ಮೆಟ್ಟಿಲುಗಳ ಮೇಲೆ ಇರುವ ಈ ದೇವಸ್ಥಾನವು ಮೂರು ಕೋಣೆಗಳನ್ನು ಹೊಂದಿದೆ. ಈ ಪ್ರದೇಶವನ್ನು ತಲುಪಲು ಪ್ರವಾಸಿಗರು 100...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri