Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಆಕರ್ಷಣೆಗಳು » ಜೈನ ಮಠ

ಜೈನ ಮಠ, ಶ್ರವಣಬೆಳಗೊಳ

2

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಮಠವಾಗಿದ್ದ ಜೈನ ಮಠಕ್ಕೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಇಲ್ಲಿನ ಪ್ರಮುಖ ದೇವರಾದ ಚಂದ್ರನಾಥ ಗರ್ಭಗುಡಿಯಲ್ಲಿ ನೆಲೆಸಿದ್ದಾನೆ.ಮೂರು ಮಹಡಿಯ ಜೈನ ಮಠದ ಮೊದಲ ಮಹಡಿಯು 1912ರಲ್ಲಿ ನಿರ್ಮಾಣಗೊಂಡಿತು. ಈ ಪ್ರದೇಶವನ್ನು ತಲುಪಿದ ತಕ್ಷಣ, ಪ್ರವಾಸಿಗರು ಮೂರು ಹಂತಗಳ ಮಠವನ್ನು ನೋಡಬಹುದು, ಇದು ಲೋಹದಿಂದ ಮತ್ತು ಕಲ್ಲಿನಿಂದ ಮಾಡಲ್ಪಟ್ಟಿದ್ದು ಸುಮಾರು 19ನೇ ಶತಮಾನದಲ್ಲಿ ಕಟ್ಟಲಾಗಿದೆ. ಇದರ ಜೊತೆಗೆ, ಪ್ರವಾಸಿಗರು ನವದೇವತಾ ಬಿಂಬ ಮತ್ತು ಯಕ್ಷಿ ಕೂಷ್ಮಾಂಡಿನಿ ದೇವಿ ಮೂರ್ತಿಗಳನ್ನೂ ಕೂಡಾ ನೋಡಬಹುದು. ಜೈನ ಮಠದ ಒಳಗಿನ ದೇವರ ಮೂರ್ತಿಗಳನ್ನು ತಾಮ್ರ, ತವರ, ಕಂಚಿನಿಂದ ಮಾಡಲ್ಪಟ್ಟಿದೆ.ಪ್ರವಾಸಿಗರು, ಸುಮಾರು 400 ವರ್ಷಗಳಷ್ಟು ಹಳೆಯದಾದ ಸುಂದರವಾದ ಗೋಡೆ ಪೇಂಟಿಂಗ್‌ಗಳನ್ನು ನೊಡಬಹುದು. ಸೂಕ್ಷ್ಮವಾಗಿ ಗ್ರಹಿಸಿದರೆ, ಈ ಪೇಂಟಿಂಗ್‌ಗಳು ಜೈನ ರಾಜರಾದ ನಾಗಕುಮಾರ, ಪಾರ್ಶ್ವನಾಥ ಮತ್ತು ಭರತನ ಸಮವಸರನಗಳ ಜೀವನ ಚರಿತ್ರೆಯನ್ನು ಕಾಣಬಹುದು. ಪೂಜೆ ಮತ್ತು ಇತರ ಕಾರ್ಯಕ್ರಮಗಳನ್ನು ಜೈನ ಮಠದಲ್ಲಿ ದಿನನಿತ್ಯವೂ ನಡೆಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun