Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಆಕರ್ಷಣೆಗಳು » ಭಂಡಾರಿಬಸದಿ ದೇವಸ್ಥಾನ

ಭಂಡಾರಿಬಸದಿ ದೇವಸ್ಥಾನ, ಶ್ರವಣಬೆಳಗೊಳ

0

ಶ್ರವಣಬೆಳಗೊಳಕ್ಕೆ ಪ್ರವಾಸ ಮಾಡುವ ಪ್ರವಾಸಿಗರಿಗೆ ಭಂಡಾರಿ ಬಸದಿಯನ್ನು ಭೇಟಿ ಮಾಡುವುದನ್ನು ಶಿಫಾರಸು ಮಾಡಲಾಗಿದೆ. 266 ಅಡಿ * 78 ಅಡಿ ಗಾತ್ರದ ಈ ದೇಗುಲವು ಶ್ರವಣಬೆಳಗೊಳ ನಗರದಲ್ಲೇ ಅತಿದೊಡ್ಡ ಜೈನ ಪುಣ್ಯಕ್ಷೇತ್ರ. ಇದನ್ನು ಹುಳ್ಳನು (ಹೊಯ್ಸಳ ರಾಜರ ಖಜಾಂಚಿ) 1126ರಲ್ಲಿ ಕಟ್ಟಿಸಿದ್ದನು. ಭಂಡಾರಿ ಬಸದಿಯನ್ನು ಚತುರ್ವಿಂಶತಿ-ಜಿನಾಲಯ ಎಂದು ಕರೆಯಲ್ಪಟ್ಟಿದೆ. ವಿಜಯನಗರ ಕಾಲದ ಬುಕ್ಕರಾಯನ ಶಿಲಾಶಾಸನವನ್ನು ಇದು ಹೊಂದಿದೆ. ಜೈನರು ಮತ್ತು ವೈಷ್ಣವರ ಮಧ್ಯದ ಯುದ್ಧದ ವಿವರಗಳನ್ನು ಇಲ್ಲಿ ಶಾಸನವು ಹೊಂದಿದೆ. ಸ್ಥಳೀಯ ನಂಬಿಕೆಯ ಪ್ರಕಾರ, ಭಂಡಾರಿ ಬಸದಿಯನ್ನು ವಿವಿಧ ಹಂತಗಳಲ್ಲಿ ನಿರ್ಮಿಸಲಾಗಿದೆ.ದೇವಸ್ಥಾನವನ್ನು ತಲುಪಿದ ನಂತರದಲ್ಲಿ ಭಕ್ತರು ಸಭಾ ಮಂಟಪ, ಅಂತರಾಳ, ಗರ್ಭಗೃಹ ಮತ್ತು ಮುಖ ಮಂಟಪವನ್ನು ನೋಡಬಹುದು. ಅಂತರಾಳದಲ್ಲಿ ಯಕ್ಷಿ, ಬ್ರಹ್ಮ ಮತ್ತು ಪದ್ಮಾವತಿ ದೇವರ ಮೂರ್ತಿಗಳನ್ನು ನೋಡಬಹುದು. ಇದರ ಜೊತೆಗೆ, 3 ಅಡಿ ಎತ್ತರದ 24 ಪ್ರವರ್ತಕರನ್ನೂ ಕೂಡಾ ನೋಡಬಹುದು. ಭಂಡಾರಿ ಬಸದಿಯು ಮೂರು ದ್ವಾರಗಳನ್ನು ಹೊಂದಿದ್ದು ಪ್ರಾಣಿಗಳು ಮತ್ತು ಮಾನವರ ವಿಭಿನ್ನ ಕೆತ್ತನೆಗಳನ್ನು ಹೊಂದಿದೆ.ಭಂಡಾರಿ ಬಸದಿಗೆ ಭೇಟಿ ಕೊಡುವ ಪ್ರವಾಸಿಗರು ಪ್ರವೇಶ ದ್ವಾರದಲ್ಲಿ 12 ಕೈಗಳನ್ನು ಹೊಂದಿರುವ ಇಂದ್ರನ ಕೆತ್ತನೆಯನ್ನು ನೋಡಬಹುದು. ಈ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಮನಸ್ತಂಭವೂ ಕೂಡಾ ಇದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed