Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಮೋತಿ ಬಾಗ್‌ ಕೆರೆ

ಮೋತಿ ಬಾಗ್‌ ಕೆರೆ, ಸೋಲಾಪುರ

1

ಮೋತಿ ಬಾಗ್‌ ಲೇಕ್‌ ಸ್ಥಳೀಯ ನಾಗರಿಕ ವಲಯದಲ್ಲಿ ಕಂಬಾರ ತಾಲಾವ್ ಅಂತ ಕೂಡ ಕರೆಸಿಕೊಳ್ಳುತ್ತದೆ. ಇದೊಂದು ಪಕ್ಷಿ ವೀಕ್ಷಣೆ ತಾಣವಾಗಿ ಜನಪ್ರಿಯವಾಗಿದೆ. ಸೋಲಾಪುರ ಜಿಲ್ಲೆಯಲ್ಲೇ ಇದು ಅತ್ಯಂತ ಪ್ರಶಸ್ತ ಪಕ್ಷಿ ವೀಕ್ಷಣಾ ತಾಣ.

ಪರಿಸರ ಪ್ರೇಮಿಗಳಿಗೆ ಇದು ಉತ್ತಮ ಹಾಗೂ ಮನಸ್ಸಿಗೆ ಮುದ ನೀಡುವ ತಾಣ. ಇಲ್ಲಿಗೆ ಆಗಮಿಸುವ ಅಪಾರ ತಳಿಯ ವಲಸೆ ಹಕ್ಕಿಗಳನ್ನು ನೋಡಲೆಂದೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಪಕ್ಷಿಗಳು ಬಂದ ಸಂದರ್ಭದಲ್ಲಿ ಇಡಿ ಕೆರೆ ಸ್ವರ್ಗ ಸದೃಶವಾಗಿ ಕಂಗೊಳಿಸುತ್ತದೆ.

ಕಂಬಾರ ಕಂಬಾರ ತಾಲಾವ್ ನಲ್ಲಿ ಸಾಕಷ್ಟು ತಿಳಿ ಗುಲಾಬಿ ಹಾಗೂ ಬಿಳಿ ಕಮಲದ ಹೂ ಕಂಡು ಬರುತ್ತದೆ. ಇದನ್ನು ಸ್ವಚ್ಛಗೊಳಿಸುವ ಹಾಗೂ ಹೂಗಳನ್ನು ಕೀಳುವ ಅಧಿಕಾರವನ್ನು ಸ್ಥಳೀಯ ಆಡಳಿತ ಹೊಂದಿದೆ. ಕೆರೆಯ ನಿರ್ವಹಣೆಯ ಹೊಣೆಯೂ ಅದರದ್ದೆ ಆಗಿದೆ. ಸಾಕಷ್ಟು ಕಮಲದ ಹೂಗಳನ್ನು ತೆಗೆಯಲಾಗಿದ್ದು, ಇನ್ನೂ ಕೆಲವು ಉಳಿದಿವೆ. ಇವು ಕೆರೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ನಿಸರ್ಗಪ್ರಿಯರಿಗೆ ಇದೊಂದು ಸ್ವರ್ಗದಂತೆ ಕಾಣುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat