Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಚಾಂದ್‌ ಬಾವ್ಡಿ

ಚಾಂದ್‌ ಬಾವ್ಡಿ, ಸೋಲಾಪುರ

1

1557ರಲ್ಲಿ ಅಲಿ ಆದಿಲ್‌ ಷಾ ಚಾಂದ್‌ ಬಾವ್ಡಿಯನ್ನು ನಿರ್ಮಿಸಿದ. ಕರ್ನಾಟಕದ ಬಿಜಾಪುರ ನಗರದ ಸರಹದ್ದಿನಲ್ಲಿ ಕಾಣಸಿಗುವ ಕೊಳ ಇದಾಗಿದೆ. ಇದನ್ನು ನಿರ್ಮಿಸಲು ಅಂದು ಮೂರು ವರ್ಷಗಳ ಕಾಲ ಹಿಡಿಸಿತ್ತಂತೆ.

ಬಿಜಾಪುರದ ಜನರ ನೀರಿನ ಕೊರತೆಯನ್ನು ಪೂರೈಸಲು ಈ ಕೊಳವನ್ನು ನಿರ್ಮಿಸಲಾಯಿತು. ಇದರ ಸಂಗ್ರಹಣಾ ಸಾಮರ್ಥ್ಯ  20 ಮಿಲಿಯನ್‌ ಲೀಟರ್‌ ಆಗಿದೆ.

ಈ ಕೊಳದ ನಿರ್ಮಾಣವು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನಷ್ಟು ಕೊಳಗಳ ನಿರ್ಮಾಣಕ್ಕೆ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಯಿತು. ಕಡಿಮೆ ಅವಧಿಯಲ್ಲಿಯೆ ಶ್ರೀಮಂತ ಕುಟುಂಬಗಳ ವಾಸದ ಮನೆಗಳು, ದುಬಾರಿ ಕಾಂಪ್ಲೆಕ್ಸ್‌ಗಳು ಇದರ ಸುತ್ತ ತಲೆ ಎತ್ತಿದವು. ಸಾಕಷ್ಟು ಉನ್ನತಿಯ ಕಾರ್ಯ ಈ ಭಾಗದಲ್ಲಿ ಆಗಿದೆ. ಮರು ನಿರ್ಮಾಣ ಕಾರ್ಯವೂ ಸಾಕಷ್ಟು ಸಾರಿ ಇಲ್ಲಾಗಿದೆ. ಅಲಿ ಆದಿಲ್‌ ಷಾ ತಮ್ಮ ಅಧಿಕಾರ ಅವಧಿಯಲ್ಲಿ ಈ ಕೊಳಕ್ಕೆ ತನ್ನ ಪತ್ನಿ 'ಚಾಂದ್‌ ಬಿಬಿ' ಹೆಸರನ್ನು ಇಟ್ಟ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun