Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಇಂದ್ರ ಭವನ

ಇಂದ್ರ ಭವನ, ಸೋಲಾಪುರ

0

1907ರಲ್ಲಿ ನಿರ್ಮಾಣ ಹೊಂದಿದ ಸೋಲಾಪುರಿನಲ್ಲಿರುವ ಇಂದ್ರ ಭವನ ಒಂದು ವಾರಾಂತ್ಯ ಸಮಯ ಕಳೆಯಲು ಸುಪ್ರಸಿದ್ಧ ತಾಣ. ನಗರದ ಹೆಸರಾಂತ ಗಣ್ಯ ವ್ಯಕ್ತಿ ಅಪ್ಪಾಸಾಹೇಬ್‌ ವರದ್ ಅವರಿಂದ ನಿರ್ಮಿಸಲ್ಪಟ್ಟ ಈ ಕಟ್ಟಡ ತನ್ನ ಸೂಕ್ಷ್ಮ ಮತ್ತು ಅಷ್ಟೆ ಅಮೋಘವಾದ ಕಲಾತ್ಮಕತೆಯ ವಿನ್ಯಾಸಗಳಿಂದ ಜನರನ್ನು ಚುಂಬಕದಂತೆ ಸೆಳೆಯುತ್ತದೆ. ಮಕ್ಕಳಿಂದ ವೃದ್ಧರ ವರೆಗೂ ಎಲ್ಲ ವಯೋಮಾನದವರು ಸಮಯ ಕಳೆಯಲು ಇಷ್ಟಪಡುವ ತಾಣವಾಗಿದೆ ಈ ಇಂದ್ರಭವನ.

ಇದೊಂದು ಮೂರು ಮಹಡಿಯ ಕಟ್ಟಡವಾಗಿದ್ದು ಪ್ರಸ್ತುತ ಸೋಲಾಪುರ ನಗರಪಾಲಿಕೆಯ ಆಡಳಿತದಲ್ಲಿದೆ. ಈ ಆಕರ್ಷಣೀಯ ಕಟ್ಟಡವನ್ನು ವೀಕ್ಷಿಸುವವರು ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 6 ರ ನಡುವಿನ ಅವಧಿಯಲ್ಲಿ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat