Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಎಕ್ರುಕ್‌ ಹಿಪ್ಪರಗಾ ತಾಲಾವ್

ಎಕ್ರುಕ್‌ ಹಿಪ್ಪರಗಾ ತಾಲಾವ್, ಸೋಲಾಪುರ

1

ಎಕ್ರುಕ್‌ ಹಿಪ್ಪರಗಾ ತಾಲಾವ್ ಒಂದು ಸಮ್ಮಿಲಿತ ತಾಣವಾಗಿದೆ. ಅಂದರೆ ಹಿಪ್ಪರಗಾ ಕೆರೆ ಹಾಗೂ ಎಕ್ರುಕ್‌ ಕೊಳ ಸೇರಿ ಈ ಒಂದು ತಾಣ ಶ್ರೀಮಂತ ಹಾಗು ಆಕರ್ಷಕವಾಗಿದೆ. ಈ ಕೊಳವು ಕೆರೆಗೆ ಹೊಂದಿಕೊಂಡಂತೆಯೆ ಇದೆ. ಸೋಲಾಪುರವು ಬ್ರಿಟೀಷರ ಅಧಿನದಲ್ಲಿದ್ದ ಸಂದರ್ಭದಲ್ಲಿ ಈ ಕೊಳ ನಿರ್ಮಾಣಗೊಂಡಿದೆ. ಇದನ್ನು ಕರ್ನಲ್ ಫಿಪೆ ಎಂಬಾತ ನಿರ್ಮಿಸಿದ್ದ ಎನ್ನಲಾಗುತ್ತದೆ.

ಈ ತಾಲಾವ್ ವರ್ಷದ ಎಲ್ಲಾ ಕಾಲದಲ್ಲೂ ತುಂಬಿರುತ್ತದೆ. ಅಲ್ಲದೆ ಇದು ಜಿಲ್ಲೆಯ ಪ್ರಮುಖ ನೀರು ಸರಬರಾಜು ವ್ಯವಸ್ಥೆಯ ಮೂಲವೂ ಆಗಿದೆ. ಡೆಕ್ಕನ್‌ ವಲಯದಲ್ಲಿಯೇ ಈ ಎಕ್ರುಕ್‌ ಕೊಳವು ಎರಡನೆ ಅತಿ ದೊಡ್ಡ ನೀರಾವರಿ ಯೋಜನೆ ಎನಿಸಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri