Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಬುಯ್‌ಕೋಟ್‌ ಕೋಟೆ

ಬುಯ್‌ಕೋಟ್‌ ಕೋಟೆ, ಸೋಲಾಪುರ

1

ಸೋಲಾಪುರ ಭಾಗದ ಪ್ರಮುಖ ಆಕರ್ಷಣೆಗಳಲ್ಲಿ ಬುಯ್‌ಕೋಟ್‌ ಕೋಟೆ ಪ್ರಮುಖವಾದುದು. 14 ನೇ ಶತಮಾನದಲ್ಲಿದ್ದ ಬಹುಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡದ್ದಾಗಿದೆ. ಇತಿಹಾಸದಲ್ಲಿ ಸಿಗುವ ಮಾಹಿತಿ ಪ್ರಕಾರ, ಔರಂಗಜೇಬ ಕೂಡ ಈ ಕೋಟೆಯಲ್ಲಿ ಕೆಲ ಕಾಲ ಕಳೆದಿದ್ದ ಎನ್ನಲಾಗುತ್ತದೆ. ನಂತರ ಇದು ಪೇಶ್ವೆಗಳಿಗೆ ಹಸ್ತಾಂತರವಾಗಿ, ಎರಡನೇ ಬಾಜಿರಾವ್‌ ಇಲ್ಲಿ ವಾಸ್ತವ್ಯ ಹೂಡಿದ್ದ ಎನ್ನಲಾಗುತ್ತದೆ.

ವನ್ಯಜೀವಿ ಉದ್ಯಾನವಾಗಿ ಈ ಕೋಟೆ ಪ್ರದೇಶವು ಅತ್ಯಂತ ಜನಪ್ರಿಯವಾಗಿದೆ. ಬಾತುಕೋಳಿ, ನವಿಲು, ಅಳಿಲು, ಕೋತಿ ಮತ್ತಿತರ ಪ್ರಾಣಿ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಮಕ್ಕಳಿಗೆ ಸಂತಸದ ಸಮಯ ಕಳೆಯಲು ಇದು ಸೂಕ್ತ ತಾಣ. ಅಗತ್ಯ ಸೌಲಭ್ಯ, ಮನರಂಜನೆ ಇಲ್ಲಿದೆ.

ಈ ಸ್ಥಳವು ಒಂದಿಷ್ಟು ಸಮಯ ಸಂತಸದಿಂದ ಕಳೆಯಲು, ಕುಟುಂಬ ಸಮೇತರಾಗಿ ತೆರಳಲು ಸೂಕ್ತ ಸ್ಥಳ. ಮನಸ್ಸು ಹಗುರಾಗಿಸಿಕೊಳ್ಳಲು ಇಲ್ಲಿ ತೆರಳಿ ಕೆಲಕಾಲ ವಿರಮಿಸಲೂಬಹುದು. ಎಲ್ಲಕ್ಕೂ ಇದು ಹೇಳಿಮಾಡಿಸಿದಂತಿದೆ. ಇಲ್ಲಿಯೆ ಸಮೀಪದಲ್ಲಿ ಬಹುಭುಜಾಕಾರದ ಬಾವಿಯೊಂದಿದೆ. ಇದು ಕೂಡ ಕೋಟೆ ವೀಕ್ಷಣೆಗೆ ತೆರಳಿದವರಿಗೆ ನೋಡಬಹುದಾದ ಮತ್ತೊಂದು ಪ್ರಮುಖ ಆಕರ್ಷಣೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue