Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಬಾರಾ ಕಮಾನ್

ಬಾರಾ ಕಮಾನ್, ಸೋಲಾಪುರ

1

ಬಾರಾ ಕಮಾನ್‌ 1672 ರಲ್ಲಿ ನಿರ್ಮಿತವಾದ ಭವ್ಯ ಸಮಾಧಿ. ಇದು ಆರಂಭದಲ್ಲಿ ಅಲಿ ರೋಜಾ ಎಂದು ಕರೆಸಿಕೊಳ್ಳುತ್ತಿತ್ತು. ಯಾವಾಗ ಸೋಲಾಪುರವನ್ನು ಷಾ ನವಾಬನು ಆಕ್ರಮಿಸಿಕೊಂಡನೋ, ಆತ ಈ ಸ್ಮಾರಕಕ್ಕೆ ಬಾರಾ ಕಮಾನ್ ಎಂದು ಮರು ನಾಮಕರಣ ಮಾಡಿದ. ಈ ಹೆಸರನ್ನು ಇಡುವ ಹಿನ್ನಲೆ ಏನೆಂದರೆ ಇದು ಈತನ ವ್ಯಾಪ್ತಿಯಲ್ಲಿ ನಿರ್ಮಿಸಿದ 12 ನೇ ಸ್ಮಾರಕವಾಗಿತ್ತು. ಈ ಬಾರಾ ಕಮಾನ್‌ ಆರು ಕಮಾನುಗಳನ್ನು ಒಳಗೊಂಡಿದೆ. ಗುಮ್ಮಟ ಇರುವ ಸ್ಥಳದಲ್ಲಿ ಅಲಿ ಇದ್ದಾನೆ ಎನ್ನಲಾಗುತ್ತದೆ. ಈತನಿಗೆ ಸಾಕಷ್ಟು ರಾಣಿಯರು ಇದ್ದರು. ಇದಲ್ಲದೆ ಹನ್ನೊಂದು ಯುವತಿಯರು ಈತನೊಂದಿಗಿದ್ದರು. ಇವರನ್ನೂ ರಾಣಿಯರಂತೆ ಪರಿಗಣಿಸಲಾಗುತ್ತಿತ್ತು.

ಇಲ್ಲಿನ ಜುಮ್ಮಾ ಮಸೀದಿ, ಜಲ್‌ ಮಂಜಿಲ್‌ ಹಾಗೂ ಸಾತ್‌ ಮಂಜಿಲ್‌ ಕೂಡ ನೋಡಬಲ್ಲ ಇತರೆ ತಾಣಗಳು. ಇಲ್ಲಿಗೆ ಬರುವ ಪ್ರವಾಸಿಗರನ್ನು ಕೂಡ ಇವು ಅಪಾರವಾಗಿ ಸೆಳೆಯುತ್ತವೆ. ಇಲ್ಲಿನ ಇಲೆವನ್‌ ಹೌಸ್‌ ನಂತರದ ದಿನಗಳಲ್ಲಿ ನೌಜರ್‌ ಎಲ್ವಾ ಎಂದು ಕರೆಸಿಕೊಂಡಿತು. ನೂರಾರು ವರ್ಷ ಹಳೆಯದಾದ ಈ ಇಮಾರತ್ತು ನೋಡುಗರಿಗೆ ಮುದ ನೀಡುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu