Search
  • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ಆಕರ್ಷಣೆಗಳು » ಸಟ್ಟಾನಾಥಸ್ವಾಮಿ ದೇವಾಲಯ

ಸಟ್ಟಾನಾಥಸ್ವಾಮಿ ದೇವಾಲಯ, ಸೀರ್ಕಾಳಿ

1

ಸಟ್ಟನಾಥಸ್ವಾಮಿ ದೇವಾಲಯವು ಸೀರ್ಕಾಳಿಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದು ಬ್ರಹ್ಮಪುರೇಶ್ವರರ್ ದೇವಾಲಯ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ಅವತಾರವಾದ ಭೈರವನ್‍ನ ದೇವಾಲಯವಾಗಿದೆ. ಈ ದೇವಾಲಯವು ಬ್ರಹ್ಮಪುರೀಶ್ವರರ್ ದೇವಾಲಯ ಸಂಕೀರ್ಣದಲ್ಲಿಯೇ ಅತ್ಯಂತ ನಯನ ಮನೋಹರವಾದ ದೇವಾಲಯವಾಗಿದೆ. ಇದರ ಗೋಪುರಗಳು ಮತ್ತು ಮಂಟಪಗಳು ಸಾಂಪ್ರದಾಯಿಕವಾದ ಹಿಂದೂ ದೇವಾಲಯಗಳ ಶೈಲಿಯನ್ನು ಪ್ರತಿನಿಧಿಸುತ್ತವೆ. ಇದರ ಪ್ರಾಂಗಣವು ವಿಶಾಲವಾಗಿದ್ದು, ಭಕ್ತಾಧಿಗಳು ಬಂದು ವಿಶ್ರಾಂತಿ ಪಡೆಯಲು ಮತ್ತು ಧ್ಯಾನ ಮಾಡಲು ನೆರವಾಗುತ್ತದೆ.

ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿಗೆ ಸ್ಥಳೀಯ ಮತ್ತು ದೂರದೂರಿನಿಂದ ಭಕ್ತಾಧಿಗಳು ಸ್ವಾಮಿಯ ದರ್ಶನಕ್ಕಾಗಿ ಆಗಮಿಸುತ್ತಾರೆ. ಇದರ ಜೊತೆಗೆ ಸೀರ್ಕಾಳಿಯಲ್ಲಿ ಹಲವಾರು ದೇವಾಲಯಗಳಿದ್ದು, ದೇವರು, ಧರ್ಮ ಮತ್ತು ನಂಬಿಕೆಯಿರುವವರನ್ನು ಬಹುವಾಗಿ ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed