Search
  • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ಆಕರ್ಷಣೆಗಳು » ಗೋಪಾಲ ಕೃಷ್ಣ ದೇವಾಲಯ

ಗೋಪಾಲ ಕೃಷ್ಣ ದೇವಾಲಯ, ಸೀರ್ಕಾಳಿ

1

ಗೋಪಾಲ ಕೃಷ್ಣ ದೇವಾಲಯವು ತಿರುಕವಲಂಪಾಡಿಯಲ್ಲಿ ನೆಲೆಗೊಂಡಿದೆ. ಇದು ಬೆಳಗ್ಗೆ 8 ರಿಂದ 11.30 ಮತ್ತು ಸಂಜೆ 5 ರಿಂದ 7 ರವರೆಗೆ ತೆರೆದಿರುತ್ತದೆ. ಈ ದೇವಾಲಯವು ಗೋಪಾಲಕೃಷ್ಣ ಪೆರುಮಾಳ್ ಮತ್ತು ಆತನ ಸಹಧರ್ಮಿಣಿಯರಾದ ರುಕ್ಮಿಣಿ ಮತ್ತು ಸತ್ಯಭಾಮರನ್ನು ಹೊಂದಿದೆ. ಇಲ್ಲಿಗೆ ಭೇಟಿಕೊಡುವುದು ದ್ವಾರಕೆಗೆ ಭೇಟಿಕೊಟ್ಟಷ್ಟೇ ಪವಿತ್ರವೆಂದು ಭಾವಿಸಲಾಗಿದೆ.

ದಂತಕಥೆಗಳ ಪ್ರಕಾರ, ಒಂದು ದಿನ ಕೃಷ್ಣನು ಸತ್ಯಭಾಮೆಗಾಗಿ ಪಾರಿಜಾತ ಪುಷ್ಪವನ್ನು ಹುಡುಕುತ್ತ ಬಂದನಂತೆ. ಆಗ ಶಿವನು ಈ ದೇವಾಲಯದ ಕಲ್ಯಾಣಿಯಲ್ಲಿ ಅದು ಯಥೇಚ್ಛಾವಾಗಿ ಬೆಳೆದಿದೆ ಹೋಗು ಎಂದು ಸೂಚಿಸಿದನಂತೆ. ಹಾಗಾಗಿ ಈ ದೇವಾಲಯಕ್ಕೆ ತಾಟಮಲರ್ ಪೊಯಿಕೈ ಎಂದು ಸಹ ಕರೆಯಲಾಗುತ್ತದೆ. ಈ ದೇವಾಲಯವನ್ನು ಪ್ರಸ್ತುತ ದಿವ್ಯಾ ಎಂದು ಪರಿಗಣಿಸಲಾಗಿದೆ. ದಿವ್ಯಾ ಎಂದರೆ ಆಳ್ವಾರರು ಹಾಡಿ ಹೊಗಳಿರುವ 108 ದೇವಾಲಯಗಳಲ್ಲಿ ಇದು ಸಹ ಒಂದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed