Search
 • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ಆಕರ್ಷಣೆಗಳು » ಕಾಳೀಸಿರಮ ವಿನ್ನಗರಂ

ಕಾಳೀಸಿರಮ ವಿನ್ನಗರಂ, ಸೀರ್ಕಾಳಿ

2

ಪೆರುಮಾಳ್ ಕಾಳೀಸಿರಮ ವಿನ್ನಗರಂ ದೇವಾಲಯವು ಸೀರ್ಕಾಳಿಯಲ್ಲಿರುವ ಒಂದು ವಿಷ್ಣು ಅಥವಾ ನಾರಾಯಣನ ದೇವಾಲಯವಾಗಿದೆ. ಈ ದೇವಾಲಯವನ್ನು ಆಳ್ವಾರ್ ಸಂತರು ಆರಾಧಿಸುತ್ತಿದ್ದ "ದಿವ್ಯ ದೇಸಂ" ಅಂದರೆ 108 ದೇವಾಲಯಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ. ಈ ದೇವಾಲಯವು ಸೀರ್ಕಾಳಿ ರೈಲು ನಿಲ್ದಾಣದಿಂದ ಕೇವಲ ಅರ್ಧ ಮೈಲು ದೂರದಲ್ಲಿದೆ.

ಈ ದೇವಾಲಯದಲ್ಲಿ ಭಗವಾನ್ ವಿಷ್ಣುವು ವಾಮನ ಅವತಾರದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಾನೆ. ಈ ವಿಗ್ರಹವು ಈ ದೇವಾಲಯದ ಗರ್ಭಗುಡಿಯಲ್ಲಿದೆ. ಈ ದೇವರು ಒಂದು ಕೈಯಲ್ಲಿ ಭಿಕ್ಷಾಪಾತ್ರೆ ಮತ್ತು ಎಡಗೈಯಲ್ಲಿ ಒಂದು ಛತ್ರಿಯನ್ನು ಹೊಂದಿದೆ. ತನ್ನ ಕುತ್ತಿಗೆಯ ಸುತ್ತ ಸಾಲಿಗ್ರಾಮದ ಮಾಲೆಯನ್ನು ಹಾಕಿಕೊಂಡಿರುವಂತಿದೆ. ಇದಕ್ಕೆ ಸಮೀಪದಲ್ಲಿ ಸಂತ ತಿರುಮಂಗೈ ಆಳ್ವಾರ್ ರವರ ವಿಗ್ರಹವಿದೆ. ಈ ವಿಗ್ರಹಕ್ಕೆ ಕಾಲಿಗೆ ಕಡಗ ಮತ್ತು ಪಾದಕ್ಕೆ ವೆಲ್ ಇದೆ.

ವಾಸ್ತು ಪೂಜೆಯನ್ನು ಮಾಡುವವರು ಈ ದೇವಾಲಯಕ್ಕೆ ಒಂದು ಹಿಡಿ ಮಣ್ಣನ್ನು ಈ ಸಂತರ ಪಾದಗಳಿಗೆ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಅದೃಷ್ಟ ಮತ್ತು ಯಶಸ್ಸು ಅವರಿಗೆ ಲಭಿಸುತ್ತದೆ ಎಂದು ನಂಬಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ರಾಮನನ್ನು ಮತ್ತು ಹೊರಗಿನ ಆವರಣದಲ್ಲಿ ಆಂಜನೇಯನ ವಿಗ್ರಹವನ್ನು ಕಾಣಬಹುದು.

One Way
Return
From (Departure City)
To (Destination City)
Depart On
21 Feb,Fri
Return On
22 Feb,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Feb,Fri
Check Out
22 Feb,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Feb,Fri
Return On
22 Feb,Sat
 • Today
  Sirkazhi
  32 OC
  90 OF
  UV Index: 7
  Partly cloudy
 • Tomorrow
  Sirkazhi
  30 OC
  86 OF
  UV Index: 7
  Moderate or heavy rain shower
 • Day After
  Sirkazhi
  30 OC
  85 OF
  UV Index: 7
  Heavy rain at times