Search
 • Follow NativePlanet
Share
ಮುಖಪುಟ » ಸ್ಥಳಗಳು » ಸೇನಾಪತಿ » ಆಕರ್ಷಣೆಗಳು

ಸೇನಾಪತಿ ಆಕರ್ಷಣೆಗಳು

 • 01ಮಾವೋ

  ಮಾವೋ

  ಮಾವೋ ಮಣಿಪುರ ರಾಜ್ಯಕ್ಕೆ ಹೆಬ್ಬಾಗಿಲಿದ್ದಂತೆ. ಇದು ಸೇನಾಪತಿಯಿಂದ 45ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 39ರಲ್ಲಿದೆ. ಇದನ್ನು ಸಾಮಾನ್ಯವಾಗಿ ‘ಮಾವೋ ಗೇಟ್’ ಎಂದೇ ಕರೆಯಲಾಗುತ್ತದೆ. ಇದು ಸೇನಾಪತಿ ಮತ್ತು ಮಣಿಪುರ ರಾಜ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸೇರಿಸುತ್ತದೆ.

  ಇದು ಮಣಿಪುರದ ಮುಖ್ಯ...

  + ಹೆಚ್ಚಿಗೆ ಓದಿ
 • 02ಯಾಂಗ್ಖುಲ್ಲೇನ್

  ಯಾಂಗ್ಖುಲ್ಲೇನ್

  ಯಾಂಗ್ಖುಲ್ಲೇನ್ ಒಂದು ಸಣ್ಣ ಹಳ್ಳಿ ಸೇನಾಪತಿಯಿಂದ 26 ಕಿಮೀ ದೂರದಲ್ಲಿದೆ. ಇಲ್ಲಿ ನಿಮಗೆ ಈ ಪ್ರದೇಶದ ಇತಿಹಾಸದ ನೋಟಗಳು ಸಿಗುತ್ತವೆ. ಇಲ್ಲಿ ನೀವು ಇಲ್ಲಿನ ಪೂರ್ವಜರ ಆರ್ಥಿಕ ಸಾಮಾಜಿಕ ಚಿತ್ರಣವನ್ನು ಕಾಣಬಹುದು. ಈ ಸಂಪ್ರದಾಯಗಳನ್ನು ಇಲ್ಲಿನ ಜನ ಶತಮಾನಗಳಿಂದ ಪಾಲಿಸುತ್ತಾ ಬಂದಿದ್ದಾರೆ. ಇಲ್ಲಿನ ಜನರ ಕರಕುಶಲ ವಸ್ತುಗಳು...

  + ಹೆಚ್ಚಿಗೆ ಓದಿ
 • 03ಮರಾಂ ಖುಲ್ಲೇನ್

  ಮರಾಂ ಖುಲ್ಲೇನ್

  ಸೇನಾಪತಿಯಲ್ಲಿನ ಜನಗಳ ಬದುಕಿನ ನೋಟಗಳನ್ನು ಕಾಣಬೇಕೆಂದಿದ್ದಲ್ಲಿ ಮರಾಂ ಖುಲ್ಲೇನ್ ಹಳ್ಳಿಗೆ ಭೇಟಿ ನೀಡಬೇಕು. ಇದು ಇಲ್ಲಿನ ಪುರಾತನವಾದ ಮತ್ತು ಅತಿದೊಡ್ಡ ಜನ ವಸತಿ ಪ್ರದೇಶ. ಇದು ಸೇನಾಪತಿ ಪಟ್ಟಣದಿಂದ 18 ಕಿಮೀ ದೂರದಲ್ಲಿದೆ. ಇಲ್ಲಿಗೆ ರಸ್ತೆ ಸೌಲಭ್ಯವಿದೆ. ಪುರಾತತ್ವಶಾಸ್ತ್ರಜ್ಞರು ದೇಶದ ವಿವಿಧ ಮೂಲೆಗಳಿಂದ ಮಣಿಪುರದ...

  + ಹೆಚ್ಚಿಗೆ ಓದಿ
 • 04ಲಿಯಾಯಿ

  ಲಿಯಾಯಿ

  ಸೇನಾಪತಿಯಿಂದ 37 ಕಿಮೀ ದೂರದಲ್ಲಿರುವ ಹಳ್ಳಿ ಲಿಯಾಯಿ ಖುಲ್ಲೇನ್. ಇದರ ಅರ್ಥ ‘ಸಮುದ್ರದ ಜನ’. ಪುರಾತತ್ವ ಪುರಾವೆಗಳ ಪ್ರಕಾರ ಈ ಪ್ರದೇಶ ಸುಮಾರು 500 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇಲ್ಲಿನ ಜಾನಪದ ಕತೆಯ ಪ್ರಕಾರ ಇವರ ಪೂರ್ವಜರು ಬೇಟೆಯಾಡುತ್ತಾ ಬರುತ್ತಿರಬೇಕಾದರೆ ಇಲ್ಲಿ ರೋಡೋಡೆಂಡ್ರೋನ್ಸ್ನಿಂದ ಆವೃತವಾದ...

  + ಹೆಚ್ಚಿಗೆ ಓದಿ
 • 05ಮಖೇಲ್

  ಮಖೇಲ್

  ಮಖೇಲ್ ಸೇನಾಪತಿಯಲ್ಲಿನ ಅನೇಕ ಸಮುದಾಯಗಳಿಗೆ ಪವಿತ್ರವಾದ ಸ್ಥಾನ. ಇಲ್ಲಿಗೆ ಬಂದು ನೆಲೆಸಿದ ಪೂರ್ವಜರು ಬೇಟೆಗಾರರಾಗಿದ್ದರು. ಸ್ಥಳೀಯರು ಇಂದಿಗೂ ಇಲ್ಲಿ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ. ಇಲ್ಲಿ ಹಲವು ಪುರಾತನ ಸ್ಮಾರಕಗಳಿವೆ. ಈ ಹಳ್ಳಿಯು ಸೇನಾಪತಿಗೆ ಹತ್ತಿರದಲ್ಲಿದೆ.

  ಇಲ್ಲಿರುವ ಪವಿತ್ರ ಅರಳೀಮರಗಳು ನಾಗಾ...

  + ಹೆಚ್ಚಿಗೆ ಓದಿ
 • 06ಪುರುಲ್

  ಪುರುಲ್

  ಸೇನಾಪತಿಯಿಂದ ಅನತಿ ದೂರದಲ್ಲಿ ಪುರುಲ್ ಇದೆ. ಇಲ್ಲಿ ಮಣಿಪುರದ ಶ್ರೀಮಂತ ಸಂಪ್ರದಾಯಗಳನ್ನು ಕಾಣಬಹುದು. ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮ ಜೀವನಕ್ಕೆ ಸುಂದರ ನೆನಪುಗಳನ್ನು ಸೇರಿಸುತ್ತದೆ.ಇದು ಸ್ಥಳೀಯ ಕ್ರೀಡೆಗಳಾದ ತೌತೌ ಮತ್ತು ಕುಸ್ತಿಯ ತವರುನೆಲ. ತೌತೌ ಅನ್ನು ಹೊಸವರ್ಷದ ಹಬ್ಬದಲ್ಲಿ, ಪೌಕಿ ಹಬ್ಬದ ಸಂಜೆ ಆಡುತ್ತಾರೆ....

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun