Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇನಾಪತಿ » ಆಕರ್ಷಣೆಗಳು » ಮಖೇಲ್

ಮಖೇಲ್, ಸೇನಾಪತಿ

1

ಮಖೇಲ್ ಸೇನಾಪತಿಯಲ್ಲಿನ ಅನೇಕ ಸಮುದಾಯಗಳಿಗೆ ಪವಿತ್ರವಾದ ಸ್ಥಾನ. ಇಲ್ಲಿಗೆ ಬಂದು ನೆಲೆಸಿದ ಪೂರ್ವಜರು ಬೇಟೆಗಾರರಾಗಿದ್ದರು. ಸ್ಥಳೀಯರು ಇಂದಿಗೂ ಇಲ್ಲಿ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದ್ದಾರೆ. ಇಲ್ಲಿ ಹಲವು ಪುರಾತನ ಸ್ಮಾರಕಗಳಿವೆ. ಈ ಹಳ್ಳಿಯು ಸೇನಾಪತಿಗೆ ಹತ್ತಿರದಲ್ಲಿದೆ.

ಇಲ್ಲಿರುವ ಪವಿತ್ರ ಅರಳೀಮರಗಳು ನಾಗಾ ಮಾತೆಯ ಹೊಕ್ಕುಳಿನಿಂದ ಹುಟ್ಟಿದವು ಎಂಬುದು ಇಲ್ಲಿನ ಸ್ಥಳೀಯ ನಂಬಿಕೆ. ಇಲ್ಲಿನ ಇನ್ನಿತರ ಕುತೂಹಲಕಾರಿ ಸ್ಮಾರಕಗಳೆಂದರೆ ಇಲ್ಲಿಂದ ದಕ್ಷಿಣಕ್ಕೆ 3 ಕಿಮೀ ದೂರದಲ್ಲಿರುವ ವಿದಾಯದ ಏಕಶಿಲೆ, ಟ್ರಿಯೋಮೊನೋಲಿತ್, ಸಜೌಬಾದಲ್ಲಿನ ಮರ ಅದೃಷ್ಟದ ಶಿಲೆ ಮತ್ತು ಹೈಲ್ಸ್ಟ್ರಾಮ್ ಸ್ಟೋನ್.

One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Jan,Mon
Return On
18 Jan,Tue