ಸಾಂಗ್ಲಿ ಜಿಲ್ಲೆಯಲ್ಲಿರುವ ಕೊಯ್ನಾ ಆಣೆಕಟ್ಟು, ಮಹಾರಾಷ್ಟ್ರ ರಾಜ್ಯದ ಬೃಹತ್ ಆಣೆಕಟ್ಟುಗಳಲ್ಲೊಂದು. ಇದನ್ನು ಸುಮಾರು 1963 ರಲ್ಲಿ ಕೊಯ್ನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು.
ಆಣೆಕಟ್ಟು 98.78 ಟಿಎಂಸಿ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಮತ್ತು 1920 ಮೆಗಾವ್ಯಾಟ ಸಾಮರ್ಥ್ಯದ ಹೈಡ್ರೊಎಲೆಕ್ಟ್ರಿಕ್ ಯೋಜನೆಯ ನೆಲೆಯಾಗಿದೆ.
ನಿಮ್ಮ ಕುಟುಂಬದೊಂದಿಗೆ ಸಂಜೆ ಕಳೆಯಲು ಈ ಆಣೆಕಟ್ಟು ಒಂದು ಸುಂದರ ತಾಣವಾಗಿದ್ದು ಇದರ ಹತ್ತಿರದಲ್ಲೆ ಇರುವ ನೆಹರು ಗಾರ್ಡನ್ ವಿಶ್ರಾಂತಿ ಮತ್ತು ವಾಯುವಿಹಾರಕ್ಕೆ ಆದರ್ಶ ಸ್ಥಳವಾಗಿದೆ.


Click it and Unblock the Notifications