Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು
  • 01ಸರಿಸ್ಕ ಅರಮನೆ

    ಸರಿಸ್ಕ ಅರಮನೆಯು ಸರಿಸ್ಕ ಹುಲಿ ಅಭಯಾರಣ್ಯದಲ್ಲಿ ನೆಲೆಸಿದೆ. 1902ರಲ್ಲಿ ಕಟ್ಟಲ್ಪಟ್ಟ ಈ ಅರಮನೆಯು ಅಲ್ವರ್ ನ ಮಹಾರಾಜನ ಬೇಟೆ ತಂಗುದಾಣವಾಗಿ ಕಾರ್ಯ ನಿರ್ವಹಿಸುತ್ತಿತು. ಈ ಅರಮನೆಯು ಮಿಶ್ರಬಗೆಯ ವಾಸ್ತು ಶೈಲಿಯನ್ನು ಹೊಂದಿದೆ. ಪ್ರಸ್ತುತ ಈ ಅರಮನೆಯನ್ನು ತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.

    + ಹೆಚ್ಚಿಗೆ ಓದಿ
  • 02ಸಿಲ್ಸೆರ್ ಕೆರೆ

    ಸಿಲ್ಸೆರ್ ಕೆರೆ

    ಸಿಲ್ಸೆರ್ ಕೆರೆಯು ರಾಜಸ್ಥಾನದ ಈಶಾನ್ಯಭಾಗದಲ್ಲಿರುವ ಅಲ್ವರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಸುಮಾರು 7 ಚ.ಕಿ.ಮೀ ನಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಕೆರೆಯನ್ನು ಮಹಾರಾಜ ವಿನಯ್ ಸಿಂಗ್ 1845 ರಲ್ಲಿ ನಿರ್ಮಿಸಿದನು. ಈ ಕೆರೆಯಿಂದ ಅಲ್ವರ್ ನಗರಕ್ಕೆ ನೀರನ್ನು ಒದಗಿಸಲಾಗುತ್ತಿತ್ತು.ಇಲ್ಲೊಂದು ಸುಂದರವಾದ ಅರಮನೆಯಿದೆ....

    + ಹೆಚ್ಚಿಗೆ ಓದಿ
  • 03ಭಂಗಾರ್ ಕೋಟೆ

    ಭಂಗಾರ್ ಕೋಟೆ

    ಭಂಗಾರ್ ಕೋಟೆಯು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನೆಲೆಸಿದೆ. ಇದೊಂದು ಮಧ್ಯಕಾಲೀನ ಕಾಲದ ಕೋಟೆಯಾಗಿದೆ. ಈ ಕೋಟೆಯನ್ನು ಮೊಘಲರ ಪ್ರಸಿದ್ಧ ದಂಡನಾಯಕ ಮಾನ್ ಸಿಂಗ್ ಅಂಬೆರ್ ನ ಮಗ ಮಾಧೋ ಸಿಂಗ್ 1613 ರಲ್ಲಿ ನಿರ್ಮಿಸಿದನು. ಸುತ್ತಲು ಪಾಳು ಬಿದ್ದ ಗೋಡೆಗಳನ್ನು ಹೊಂದಿರುವ ಈ ಕೋಟೆಯು ಪ್ರಸ್ತುತ ಭಾಗಶಃ...

    + ಹೆಚ್ಚಿಗೆ ಓದಿ
  • 04ಸರಿಸ್ಕ ರಾಷ್ಟ್ರೀಯ ಉದ್ಯಾನವನ

    ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕ ರಾಷ್ಟ್ರೀಯ ಉದ್ಯಾನವನವು ಸರಿಸ್ಕ ಹುಲಿ ಮೀಸಲು ಅರಣ್ಯ ಎಂದು ಸಹಾ ಕರೆಯಲ್ಪಡುತ್ತದೆ. ಇದು ದೆಹಲಿ – ಅಲ್ವಾರ್ ರಸ್ತೆಯ ನಡುವೆ ಬರುತ್ತದೆ. ಈ ಪ್ರದೇಶವು ಮೊದಲಿಗೆ ಅಲ್ವಾರ್ ಸಂಸ್ಥಾನದ ಶಿಕಾರಿಯ ಮೀಸಲು ಅರಣ್ಯವಾಗಿ ಬಳಕೆಯಲ್ಲಿತ್ತು. ನಂತರ ಇದನ್ನು 1955 ರಲ್ಲಿ...

    + ಹೆಚ್ಚಿಗೆ ಓದಿ
  • 05ನೀಲಕಂಠ್ ಮಹಾದೇವ್

    ನೀಲಕಂಠ್ ಮಹಾದೇವ್

    ನೀಲಕಂಠ್ ಮಹಾದೇವ್ ದೇವಾಲಯ ಸಂಕೀರ್ಣವು ರಾಜಸ್ಥಾನ್ ನ ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿದೆ. ಇದು ಸರಿಸ್ಕ ಹುಲಿ ಸಂರಕ್ಷಿತ ಅರಣ್ಯದ ಪ್ರವೇಶ ದ್ವಾರದಿಂದ 32 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸಂಕೀರ್ಣವು ತನ್ನೊಳಗೆ ಸುಮಾರು 300 ಕ್ಕಿಂತ ಹೆಚ್ಚು ದೇವಾಲಯಗಳಿಗೆ ನೆಲೆ ಕಲ್ಪಿಸಿದೆ. ಅವುಗಳಲ್ಲಿ ಕೆಲವು...

    + ಹೆಚ್ಚಿಗೆ ಓದಿ
  • 06ಕಂಕವಾರಿ ಕೋಟೆ

    ಕಂಕವಾರಿ ಕೋಟೆ

    ರಾಜಸ್ಥಾನ ರಾಜ್ಯದ ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಂಕವಾರಿ ಕೋಟೆಯು ಶ್ರೇಷ್ಠವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೋಟೆಯನ್ನು ಒಂದು ಕಾಲದಲ್ಲಿ ಔರಂಗಜೇಬ್ ತನ್ನ ಹಿರಿಯ ಸೋದರ ಯುವರಾಜ ದರಾ ಷಿಕೋಹ್ ನನ್ನು ಬಂಧನದಲ್ಲಿಡಲು ಬಳಸಿದ್ದನು. ಆದರೆ ಈಗ ಈ ಕೋಟೆಯು ಅವಶೇಷಗಳಲ್ಲಿ ಮಾತ್ರ ಅಳಿದುಳಿದಿದೆ. ಈ...

    + ಹೆಚ್ಚಿಗೆ ಓದಿ
  • 07ಪ್ರತಾಪ್ ಘರ್ ಕೋಟೆ

    ಪ್ರತಾಪ್ ಘರ್ ಕೋಟೆ

    ಪ್ರತಾಪ್ ಘರ್ ಕೋಟೆಯು ರಾಜಸ್ಥಾನದ ಸರಿಸ್ಕ ಬಳಿಯ ಪ್ರತಾಪ್ ಘರ್ ನಗರದ ಸಮೀಪದಲ್ಲಿ ನೆಲೆಸಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ತನ್ನ ಸ್ವಾಭಾವಿಕವಾದ ಸೌಂದರ್ಯದಿಂದಾಗಿ ಗಮನ ಸೆಳೆಯುತ್ತದೆ. ಪ್ರತಾಪ್ ಘರ್ ನಗರವು ಭಂಗಾರ್ ನಗರದೊಂದಿಗೆ ಐತಿಹಾಸಿಕವಾಗಿ ಮತ್ತು ಅದರ ದಂತಕಥೆಗಳ ಕುರಿತಾಗಿ ಗಾಢವಾದ ಸಂಬಂಧವನ್ನು ಹೊಂದಿದೆ. ಈ...

    + ಹೆಚ್ಚಿಗೆ ಓದಿ
  • 08ವಿಜಯ್ ಮಂದಿರ್ ಅರಮನೆ

    ವಿಜಯ್ ಮಂದಿರ್ ಅರಮನೆ

    ವಿಜಯ್ ಮಂದಿರ್ ಅರಮನೆಯು ರಾಜಸ್ಥಾನದ ಅಲ್ವರ್ ನಿಂದ ಸುಮಾರು 10 ಕಿ.ಮೀ ನಷ್ಟು ದೂರದಲ್ಲಿದೆ. ಇದನ್ನು ಮಹಾರಾಜ ಜೈಸಿಂಗನು 1918 ರಲ್ಲಿ ನಿರ್ಮಿಸಿದನು. ಈ ಅರಮನೆಯ ರಾಜಮನೆತನದವರ ವಾಸ್ತವ್ಯಕ್ಕಾಗಿ ಬಳಸಲಾಗುತ್ತಿತ್ತು. 106 ಭವ್ಯವಾದ ಕೋಣೆಗಳನ್ನು ಹೊಂದಿರುವ ಈ ಅರಮನೆಯು ತನ್ನ ವಾಸ್ತು ಶಿಲ್ಪಕ್ಕಾಗಿ ಹಾಗು ಸುಂದರವಾದ...

    + ಹೆಚ್ಚಿಗೆ ಓದಿ
  • 09ಅಜಬ್ ಘರ್ ಕೋಟೆ

    ಅಜಬ್ ಘರ್ ಕೋಟೆ

    ಅಜಬ್ ಘರ್ ಕೋಟೆಯು ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿದೆ. ಇದು ಭಂಗರ್ ಮತ್ತು ಪ್ರತಾಪ್ ಘರ್ ಕೋಟೆಯ ನಡುವೆ ನೆಲೆಸಿದೆ ಮತ್ತು ಸರಿಸ್ಕಗೆ ತುಸು ಸಮೀಪದಲ್ಲಿದೆ. ಈ ಕೋಟೆಯು ಭಂಗಾರ್ ಕೋಟೆ ಮತ್ತು ನಗರದ ಇತಿಹಾಸದೊಂದಿಗೆ ಮತ್ತು ಅದರ ಸ್ಥಳ ಪುರಾಣದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.ಮಾಧೋ ಸಿಂಗ್ ನ ಮೊಮ್ಮಗನಾದ ಅಜಬ್ ಸಿಂಗ್...

    + ಹೆಚ್ಚಿಗೆ ಓದಿ
  • 10ಪಾಂಡುಪೋಲಿನ ಹನುಮಾನ್ ದೇವಾಲಯ

    ಪಾಂಡುಪೋಲಿನ ಹನುಮಾನ್ ದೇವಾಲಯ

    ಪಾಂಡುಪೋಲಿನ ಹನುಮಾನ್ ದೇವಾಲಯವು ಸರಿಸ್ಕ ರಾಷ್ಟ್ರೀಯ ಹುಲಿ ಮೀಸಲು ಅರಣ್ಯದ ನಡುವೆ ನೆಲೆಗೊಂಡಿದೆ. ಇದು ಸರಿಸ್ಕಾದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ತುಂಬಾ ಜನ ಇಲ್ಲಿಗೆ ಭೇಟಿಕೊಡುತ್ತಾರೆ. ಪಾಂಡುಪೋಲ್ ಅಥವಾ ಪಾಂಡು ದ್ವಾರದಲ್ಲಿ ಒಂದು ಮಂತ್ರ ಮುಗ್ಧಗೊಳಿಸುವಂತಹ ನೀರಿನ ಝರಿಯಿದ್ದು, ಅದು ಕಠಿಣವಾದ ಮತ್ತು...

    + ಹೆಚ್ಚಿಗೆ ಓದಿ
  • 11ನಲ್ದೇಶ್ವರ್ ದೇವಾಲಯ

    ನಲ್ದೇಶ್ವರ್ ದೇವಾಲಯ

    ನಲ್ದೇಶ್ವರ್ ದೇವಾಲಯವು ರಾಜಸ್ಥಾನದ ಸರಿಸ್ಕ- ಅಲ್ವರ್ ಹೆದ್ದಾರಿಯ ನಡುವೆ ಕಾಣಸಿಗುತ್ತದೆ. ಇದೊಂದು ಶಿವನ ದೇವಾಲಯವಾಗಿದೆ. 18 ನೇ ಶತಮಾನ ಈ ದೇವಾಲಯವು ದಟ್ಟವಾದ ಕಾಡಿನಿಂದ ಆವೃತವಾಗಿದೆ. ಹಚ್ಚ ಹಸಿರಿನಿಂದ ಕೂಡಿದ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ದೇವಾಲಯವು ತನ್ನ ಸೊಬಗಿನಿಂದಾಗಿ ಪ್ರವಾಸಿಗರನ್ನು ತನ್ನತ್ತ...

    + ಹೆಚ್ಚಿಗೆ ಓದಿ
  • 12ಭ್ರಾತೃಹರಿ ದೇವಾಲಯ

    ಭ್ರಾತೃಹರಿ ದೇವಾಲಯ

    ಭ್ರಾತೃಹರಿ ದೇವಾಲಯವು ರಾಜಸ್ಥಾನದಲ್ಲಿರುವ ಅಲ್ವರ್ ನಿಂದ 30 ಕಿ.ಮೀ ದೂರದಲ್ಲಿ ನೆಲೆಸಿದೆ. ಅಲ್ಲದೆ ಇದು ವಿಶ್ವ ವಿಖ್ಯಾತ ಸರಿಸ್ಕ ರಾಷ್ಟ್ರೀಯ ಉದ್ಯಾನವನಕ್ಕೆ ತುಸು ಸಮೀಪದಲ್ಲಿದೆ. ಇಲ್ಲಿ ಯೋಗಿ ಭ್ರಾತೃಹರಿಗಾಗಿ ನಿರ್ಮಿಸಲಾಗಿರುವ ದೇವಾಲಯವು ದೇಶಾದಾದ್ಯಂತ ಭಾರಿ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯವು...

    + ಹೆಚ್ಚಿಗೆ ಓದಿ
  • 13ಜೈಸಮಂಡ್ ಕೆರೆ

    ಜೈಸಮಂಡ್ ಕೆರೆ

    ಜೈಸಮಂಡ್ ಕೆರೆಯು ಒಂದು ಕೃತಕವಾದ ಸರೋವರವಾಗಿದ್ದು ಅಲ್ವರ್ ನಗರದಿಂದ 6ಕಿ.ಮೀ ದೂರದಲ್ಲಿದೆ. ಈಗ ಇದು ಇಲ್ಲಿನ ಪ್ರಸಿದ್ಧವಾದ ವಿಹಾರ ತಾಣವಾಗಿದೆ. ಇದನ್ನು 1910 ರಲ್ಲಿ ಮಹಾರಾಜ ಜೈ ಸಿಂಗ್ ನಿರ್ಮಿಸಿದನು. ಇಲ್ಲಿ ಪ್ರವಾಸಿಗರು ಜಲಕ್ರೀಡೆಗಳಲ್ಲಿ ಮತ್ತು ಗಾಳದಲ್ಲಿ ಮೀನು ಹಿಡಿಯುತ್ತ ಕಾಲ ಕಳೆಯಲು ಅವಕಾಶವಿದೆ.

    ...
    + ಹೆಚ್ಚಿಗೆ ಓದಿ
  • 14ಕಲಿಘಟಿ

    ಕಲಿಘಟಿ

     

    ಕಲಿಘಟಿ ಎಂಬುದು ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿರುವ ಒಂದು ಪ್ರದೇಶವನ್ನು ಸೂಚಿಸುತ್ತದೆ. ಈ ಪ್ರದೇಶಕ್ಕೆ ಈ ಹೆಸರು ಇಲ್ಲಿನ ಕಲಿಘಟಿ ಎಂಬ ಹಳ್ಳಿಯಿಂದ ಬಂದಿದೆ. ಈ ಹಳ್ಳಿಯು ಉದ್ಯಾನವನದ ಪ್ರವೇಶ ದ್ವಾರದ ಬಳಿಯಲ್ಲಿ ನೆಲೆಸಿದೆ. ಕಲಿಘಟಿಯ ಸುತ್ತಮುತ್ತಲ ಪ್ರದೇಶವು ಹುಲಿಗಳನ್ನು ಮತ್ತು ಚಿರತೆಗಳನ್ನು...

    + ಹೆಚ್ಚಿಗೆ ಓದಿ
  • 15ಜಂಗಲ್ ಸಫಾರಿ

    ಜಂಗಲ್ ಸಫಾರಿ

    ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿ ಬಹು ಸಂಖ್ಯೆಯಲ್ಲಿ ವನ್ಯ ಜೀವಿಗಳು ನೆಲೆಸಿವೆ. ಅಲ್ಲದೆ ಇಲ್ಲಿನ ಜೀವ ವೈವಿಧ್ಯ ಮತ್ತು ಸಸ್ಯ ಸಂಕುಲಗಳೆಲ್ಲವು ಕೂಡಿ ಇಲ್ಲಿನ ಜಂಗಲ್ ಸಫಾರಿಯನ್ನು ಪೂರ್ಣ ಪ್ರಮಾಣದ ರೋಮಾಂಚನ ಮತ್ತು ಮನೋರಂಜನೆಯನ್ನು ಒದಗಿಸುವ ಚಟುವಟಿಕೆಯನ್ನಾಗಿ ಮಾಡಿದೆ. ಜಂಗಲ್ ಸಫಾರಿಯೆಂದರೆ ಕಾಲ್ನಡಿಗೆ, ಚಾರಣ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat