Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ಆಕರ್ಷಣೆಗಳು » ನೀಲಕಂಠ್ ಮಹಾದೇವ್

ನೀಲಕಂಠ್ ಮಹಾದೇವ್, ಸರಿಸ್ಕ

1

ನೀಲಕಂಠ್ ಮಹಾದೇವ್ ದೇವಾಲಯ ಸಂಕೀರ್ಣವು ರಾಜಸ್ಥಾನ್ ನ ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿದೆ. ಇದು ಸರಿಸ್ಕ ಹುಲಿ ಸಂರಕ್ಷಿತ ಅರಣ್ಯದ ಪ್ರವೇಶ ದ್ವಾರದಿಂದ 32 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸಂಕೀರ್ಣವು ತನ್ನೊಳಗೆ ಸುಮಾರು 300 ಕ್ಕಿಂತ ಹೆಚ್ಚು ದೇವಾಲಯಗಳಿಗೆ ನೆಲೆ ಕಲ್ಪಿಸಿದೆ. ಅವುಗಳಲ್ಲಿ ಕೆಲವು ದೇವಾಲಯಗಳಿಗೆ ಈಗಲು ಭಕ್ತಾಧಿಗಳು ಪೂಜಾ ಕೈಂಕರ್ಯಗಳನ್ನು ನಡೆಸುತ್ತಿರುತ್ತಾರೆ.ನೀಲಕಂಠ್ ದೇವಾಲಯವು ದಟ್ಟವಾದ ಕಾಡಿನ ನಡುವೆ ನೆಲೆಸಿದೆ. ಇದು ಈ ದೇವಾಲಯದ ಅಂದವನ್ನು ಇಮ್ಮಡಿಗೊಳಿಸಿದೆ. ಈ ದೇವಾಲಯವು ಶಿಥಿಲವಾದ ಸ್ಥಿತಿಯಲ್ಲಿದ್ದರು ಒಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ ಹೋಲುತ್ತದೆ. ಈ ದೇವಾಲಯ ಸಂಕೀರ್ಣವು ಸುಮಾರು 6 ರಿಂದ 13 ನೆ ಶತಮಾನದಷ್ಟು ಹಿಂದಿನ ಇತಿಹಾಸವನ್ನು ಹೊಂದಿದ್ದು. ತನ್ನ ಅದ್ಭುತವಾದ ಶಿಲಾ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat