Search
  • Follow NativePlanet
Share
ಮುಖಪುಟ » ಸ್ಥಳಗಳು » ಸರಿಸ್ಕ » ತಲುಪುವ ಬಗೆ

ತಲುಪುವ ಬಗೆ

ಸರಿಸ್ಕಗೆ ರಾಜಸ್ಥಾನದ ಪ್ರಮುಖ ನಗರಗಳಿಂದ ನಿರಂತರವಾಗಿ ಮತ್ತು ದೈನಂದಿನ ಬಸ್ಸುಗಳ ಸೌಲಭ್ಯವಿದೆ.ಅಲ್ಲದೆ ಬಹುತೇಕ ಖಾಸಗಿ ಸಾರಿಗೆ ಸಂಸ್ಥೆಗಳವರು ಜೈಪುರ್ ಮತ್ತು ಅಲ್ವರ್ ನಿಂದ ಬಸ್ಸು ಸೌಕರ್ಯವನ್ನು ನಿಮಗೆ ಒದಗಿಸುತ್ತಾರೆ. ಅಷ್ಟೇ ಅಲ್ಲದೆ ದೆಹಲಿಯಿಂದ ಸರಿಸ್ಕಗೆ ಬಸ್ಸುಗಳ ಸೌಕರ್ಯ ಲಭ್ಯವಿದೆ.