ಮಾರುತಿ ರಸ್ತೆಯು ಸಾಂಗ್ಲಿಯ ಪ್ರಸಿದ್ಧ ವ್ಯಾಪಾರಿ ಕೇಂದ್ರವಾಗಿದೆ. ಈ ಸ್ಥಳವು ಅತ್ಯುತ್ತಮವಾದ ಮರಾಠಿ ಸವಿರುಚಿಗೆ ಹೆಸರುವಾಸಿಯಾಗಿದೆ.
ಈ ರಸ್ತೆಯ ಒಂದು ಭಾಗವು ಸಾಂಗ್ಲಿಯ ಅತಿದೊಡ್ಡ ಮತ್ತು ವೈಭವದಿಂದ ಕೂಡಿದ ಜವಳಿ ಮಾರುಕಟ್ಟೆಯನ್ನು ಹೊಂದಿದೆ. ವಿವಿಧ ಬಗೆಯ ಬಣ್ಣದ ಮತ್ತು ಶೈಲಿಯ ಬಟ್ಟೆ ಸಾಮಾಗ್ರಿ ಹಾಗು ಸಿದ್ಧ ಉಡುಪುಗಳು ಇಲ್ಲಿ ದೊರೆಯುತ್ತವೆ.