Search
 • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಿ » ಆಕರ್ಷಣೆಗಳು
 • 01ಶ್ರೀ ಗಣಪತಿ ಮಂದಿರ

  ಶ್ರೀ ಗಣಪತಿ ಮಂದಿರ

  ಗಣಪತಿ ಮಂದಿರವು ಸಾಂಗ್ಲಿ ಜಿಲ್ಲೆಯಲ್ಲಿಯೆ ಪ್ರಸಿದ್ಧವಾದ ಧಾರ್ಮಿಕ ಸ್ಮಾರಕವಾಗಿದೆ. ಇದನ್ನು 1811 ರಿಂದ 1844 ರ ಅವಧಿಯಲ್ಲಿ ನಿರ್ಮಿಸಲಾಯಿತು.ಸಾಂಗ್ಲಿಯ ರಾಜಸಾಹೇಬ್ ಆದ ಅಪ್ಪಾಸಾಹೇಬ್ ಪಟವರ್ಧನರು  ಇದನ್ನು ನಿರ್ಮಿಸಿದರು. ಇದರ ನಿರ್ಮಾಣಕ್ಕೆ ಮೂವತ್ತು ವರ್ಷಗಳ ಸಮಯ ಹಿಡಿಯಿತು.

  ಈ ದೇವಾಲಯವನ್ನು ಸ್ವಾತಂತ್ರ್ಯ...

  + ಹೆಚ್ಚಿಗೆ ಓದಿ
 • 02ಮೀರಜ್ ನ ದರ್ಗಾ

  ಮೀರಜ್ ನ ದರ್ಗಾ

  ಮೀರಜ್ ನ ದರ್ಗಾ ಅಥವಾ ಖಾಜ ಮೀರ್ ಸಾಹೇಬ್ ದರ್ಗಾವು ಸಾಂಗ್ಲಿಯಲ್ಲಿ ನೆಲೆಸಿದೆ. ಇದು ಸುಮಾರು 500 ವರ್ಷಗಳಷ್ಟು ಹಿಂದೆ ನಿರ್ಮಾಣಗೊಂಡಿದ್ದು, ತನ್ನ ಸ್ವಾಭಾವಿಕ ಸೌಂದರ್ಯದಿಂದಾಗಿ ಗಮನಸೆಳೆಯುತ್ತಿದೆ.

  ಈ ದರ್ಗಾಕ್ಕೆ ಹಲವಾರು ಜನರು ಜಾತಿ ಧರ್ಮಗಳ ಬೇಧವಿಲ್ಲದೆ ಭೇಟಿಕೊಡುತ್ತಿರುತ್ತಾರೆ. ಇದು ಭಾವೈಕ್ಯತೆಯ ಸ್ಥಳವಾಗಿ...

  + ಹೆಚ್ಚಿಗೆ ಓದಿ
 • 03ಡಂಡೊಬ ಗಿರಿಧಾಮ

  ಡಂಡೊಬ ಗಿರಿಧಾಮ

  ಡಂಡೊಬ ಗಿರಿಧಾಮವು ಸಾಂಗ್ಲಿಯಿಂದ ಕೇವಲ 25 ನಿಮಿಷಗಳ ಪ್ರಯಾಣದಷ್ಟು ಸಮೀಪದಲ್ಲಿ ನೆಲೆಸಿದೆ. ಈ ಗಿರಿಧಾಮವು ಡಂಡೊಬ ಬೆಟ್ಟಗಳಲ್ಲಿ ನೆಲೆಸಿದೆ. ಈ ಬೆಟ್ಟಗಳು ಡಂಡೊಬ ಸಂರಕ್ಷಿತ ಅರಣ್ಯವನ್ನು ತಮ್ಮಲ್ಲಿ ಒಳಗೊಂಡಿವೆ.

  ಈ ಸ್ಥಳವು ಹಲವಾರು ಪ್ರಾಚೀನ ದೇವಾಲಯಗಳನ್ನು ಮತ್ತು ಐತಿಹಾಸಿಕ ಸ್ಮಾರಕಗಳ...

  + ಹೆಚ್ಚಿಗೆ ಓದಿ
 • 04ಮಾರುತಿ ರಸ್ತೆ

  ಮಾರುತಿ ರಸ್ತೆ

  ಮಾರುತಿ ರಸ್ತೆಯು ಸಾಂಗ್ಲಿಯ ಪ್ರಸಿದ್ಧ ವ್ಯಾಪಾರಿ ಕೇಂದ್ರವಾಗಿದೆ. ಈ ಸ್ಥಳವು ಅತ್ಯುತ್ತಮವಾದ ಮರಾಠಿ ಸವಿರುಚಿಗೆ ಹೆಸರುವಾಸಿಯಾಗಿದೆ.

  ಈ ರಸ್ತೆಯ ಒಂದು ಭಾಗವು ಸಾಂಗ್ಲಿಯ ಅತಿದೊಡ್ಡ ಮತ್ತು ವೈಭವದಿಂದ ಕೂಡಿದ ಜವಳಿ ಮಾರುಕಟ್ಟೆಯನ್ನು ಹೊಂದಿದೆ. ವಿವಿಧ ಬಗೆಯ ಬಣ್ಣದ ಮತ್ತು ಶೈಲಿಯ ಬಟ್ಟೆ ಸಾಮಾಗ್ರಿ ಹಾಗು ಸಿದ್ಧ...

  + ಹೆಚ್ಚಿಗೆ ಓದಿ
 • 05ಸಗರೇಶ್ವರ್ ವನ್ಯಜೀವಿಧಾಮ

  ಸಗರೇಶ್ವರ್ ವನ್ಯಜೀವಿಧಾಮ

  ಸಗರೇಶ್ವರ್ ವನ್ಯಜೀವಿಧಾಮವು ಸಾಂಗ್ಲಿಯ ಆಸುಪಾಸಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.  ವನ್ಯಜೀವಿ ಪ್ರಿಯರು ಇಲ್ಲಿ ಹೇರಳವಾಗಿರುವ ವಿವಿಧ ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ನೋಡುತ್ತ ಕಾಲ ಕಳೆಯಬಹುದು. ಸಾಂಗ್ಲಿಯಿಂದ 30 ಕಿ.ಮೀ ದೂರದಲ್ಲಿರುವ ಈ ವನ್ಯಜೀವಿಧಾಮವು ಮಾನವ ನಿರ್ಮಿತವಾಗಿದ್ದು, ಅರಣ್ಯೀಕರಣದ...

  + ಹೆಚ್ಚಿಗೆ ಓದಿ
 • 06ಬಾಹುಬಲಿ ಬೆಟ್ಟದ ದೇವಾಲಯಗಳು

  ಬಾಹುಬಲಿ ಬೆಟ್ಟದ ದೇವಾಲಯಗಳು

  ಬಾಹುಬಲಿ ಬೆಟ್ಟದ ದೇವಾಲಯಗಳು ಸಾಂಗ್ಲಿಗೆ ಸಮೀಪದಲ್ಲಿ ನೆಲೆಸಿವೆ. ರಸ್ತೆ ಮಾರ್ಗವಾಗಿ ಸಾಗಿದರೆ ಕೇವಲ 50 ನಿಮಿಷಗಳಲ್ಲಿ ಇಲ್ಲಿಗೆ ತಲುಪಬಹುದು. ಈ ದೇವಾಲಯಗಳು ಈ ಬೆಟ್ಟದ ಮೇಲೆ ಸ್ಥಾಪನೆಯಾದ ಮೇಲೆ ಈ ಹೆಸರು  ಬಂದಿತು.

  ಈ ದೇವಾಲಯದಲ್ಲಿ 28 ಅಡಿಗಳ ಎತ್ತರದ ಅಮೃತಶಿಲೆಯಿಂದ ಮಾಡಿದ ಬಾಹುಬಲಿಯ ಮೂರ್ತಿಯಿದೆ. ಈ...

  + ಹೆಚ್ಚಿಗೆ ಓದಿ
 • 07ಸಾಂಗ್ಲಿ ಕೋಟೆ

  ಸಾಂಗ್ಲಿ ಕೋಟೆ

  ಸಾಂಗ್ಲಿ ಕೋಟೆಯು ಸಾಂಗ್ಲಿ ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಇದು ರಾಜ್ ವಾಡ ಅರಮನೆಯ ಭಾಗವಾಗಿದ್ದು, ಇದರಲ್ಲಿ ಒಂದು ಅದ್ಭುತವಾದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಾಲಾಗಿದೆ.

  ಪ್ರಸ್ತುತ ಈ ಕೋಟೆಯನ್ನು ಕಂದಾಯ ಮತ್ತು ಜಿಲ್ಲಾಧಿಕಾರಿಯವರ ಕಛೇರಿಯಾಗಿ ಬಳಸಲಾಗುತ್ತಿದೆ. ಅಲ್ಲದೆ ಇಲ್ಲಿ ಒಂದು ಮರಾಠಿ ಶಾಲೆಯನ್ನು ಸಹ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Mar,Thu
Return On
23 Mar,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Thu
Check Out
23 Mar,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Thu
Return On
23 Mar,Fri