ಪುಸಾವು ರಾಜೇಂದ್ರ ಕೃಷಿ ವಿಶ್ವವಿದ್ಯಾನಿಲಯಕ್ಕಾಗಿ ಜಗದ್ವಿಖ್ಯಾತವಾಗಿದೆ. ಈ ಸ್ಥಳವು ಭಾರತದ ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು ರೈತ ನಾಯಕ ಪಂಡಿತ್ ಯಮುನಾ ಕರ್ಜೀ ಅವರು ಒಂದಾನೊಂದು ಕಾಲದಲ್ಲಿ ಇಲ್ಲಿಯೇ ವಾಸವಾಗಿದ್ದರು. ಪುಸಾ ಬ್ಲಾಕ್ ನಲ್ಲಿರುವ ಇತರ ಪ್ರಶಂಸನೀಯ ಸಂಶೋಧನಾ ಸೌಲಭ್ಯ ಕೇಂದ್ರಗಳೆಂದರೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಕಬ್ಬು ಸಂಶೋಧನಾ ಸಂಸ್ಥೆಗಳು.


Click it and Unblock the Notifications