ಕರಿಯನ್ (Kariyan) ಇದು ರೋಸೇರ ಘಾಟ್ ರೈಲ್ವೆ ನಿಲ್ದಾಣದ ಈಶಾನ್ಯ ಭಾಗದಲ್ಲಿದೆ. ಈ ಸ್ಥಳದಲ್ಲಿ 2 ನೆಯ ಮತ್ತು 6 ನೆಯ ಶತಮಾನಗಳಿಗೆ ಸೇರಿದ ಪ್ರಾಚ್ಯ ವಸ್ತುಗಳು ಲಭ್ಯವಿವೆ. ಕರಿಯನ್ ಪ್ರದೇಶಕ್ಕೆ ಧಾರ್ಮಿಕ ಮೌಲ್ಯವೂ ಇದೆ. ಕಾರಣ, ಇದು ಉದಯನಾಚಾರ್ಯರ ಜನ್ಮಸ್ಥಳವಾಗಿದ್ದು, ಇವರು ಭಗವಾನ್ ಶ್ರೀ ಮಹಾವಿಷ್ಣುವಿನ ಅವತಾರವೆಂದು ನಂಬಲಾಗಿದೆ ಹಾಗೂ ಇವರು ಓರ್ವ ಪ್ರಖ್ಯಾತ ತತ್ವಜ್ಞಾನಿಯಾಗಿದ್ದಾರೆ.


Click it and Unblock the Notifications