Search
 • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ನಿಜೋಮಾಘಾಟ

ನಿಜೋಮಾಘಾಟ, ರೋಯಿಂಗ್

1

ನಿಜೋಮಾಘಾಟ ಇದು ಒಂದು ಪ್ರಶಂಸನೀಯ ವಿಹಾರ ತಾಣವಾಗಿದ್ದು ರೋಯಿಂಗ್  ಪಟ್ಟಣದಿಂದ 15 ಕೀಲೊ ಮೀಟರ ದೂರದಲ್ಲಿದೆ. ಈ ಐತಿಹಾಸಿಕ ಸ್ಥಳವನ್ನು ನಿಝಾಮಘಾಟ ಎಂದು ಸಹ ಕರೆಯುತ್ತಾರೆ. ಇದನ್ನು 19 ನೇ ಶತಮಾನದಲ್ಲಿ ಬ್ರಿಟಿಷರು ನಿರ್ಮಿಸಿದರು. ಮತ್ತು ಬ್ರಿಟಿಷ ರಾಜಕೀಯ ಅಧಿಕಾರಿಯಾದ ಜೆ.ಎಫ ನಿಧಾಮರ ನೆನೆಪಿಗಾಗಿ ಈ ಸ್ಥಳಕ್ಕೆ ಅವರ ಹೆಸರನ್ನು ಇಡಲಾಗಿದೆ. ಇದು ಬ್ರಿಟಿಷರಿಗೆ ಬೆಟ್ಟವನ್ನು ಪ್ರವೇಶಿಸುವ ಸ್ಥಳವಾಗಿಯೂ ಕಾರ್ಯ ನಿರ್ವಹಿಸಿದೆ.

ನಿಜೊಮಾಘಾಟ ಇದು ತನ್ನ ಐತಿಹಾಸಿಕ ಪ್ರಾಮುಖ್ಯತೆಯ ಹೊರತಾಗಿಯೂ, ಚಿತ್ತಾಕರ್ಷಕ ಸೌಂದರ್ಯದಿಂದಲೂ ಕೂಡ ಇದು ಪ್ರಸಿದ್ಧವಾಗಿದೆ. ಇದರ ಸುತ್ತಲೂ ಹಬ್ಬಿರುವ ಹಸಿರು ಸಸ್ಯವರ್ಗವು ಇಲ್ಲಿಯ ವಾತಾವರಣವನ್ನು ಹೆಚ್ಚು ತಾಜಾವನ್ನಾಗಿ ಮಾಡಿವೆ. ಈ ಸ್ಥಳದ ಸುತ್ತಮುತ್ತಲೂ ದೈತ್ಯಾಕಾರದ ಪರ್ವತಗಳು ಮತ್ತು ಕಲ್ಲು ಬಂಡೆಗಳ ರಚನೆಗಳಿವೆ.

ಈ ಸ್ಥಳದಲ್ಲಿ ಹರಿಯುವ ಸುಂದರ ನದಿಯ ಕಾರಣದಿಂದಾಗಿ ಈ ಸ್ಥಳಕ್ಕೆ ಹೆಚ್ಚು ಮಹತ್ವ ಬಂದಿದೆ. ರೋಯಿಂಗ್  ನಗರವು ದೋಣಿಯ ಮೂಲಕ ದಾಂಬುಕನೊಂದಿಗೆ ಸಂಪರ್ಕವನ್ನು ಹೊಂದಿದೆ. ಇದನ್ನು ಕೂಡ ಪ್ರವಾಸಿಗರು ಆನಂದಿಸಬಹುದು. ಇಲ್ಲಿಯ ಅದ್ಭುತವಾದ ರಚನೆಗಳು ಹಿಮಲಯದ ಕಲ್ಲು ಬಂಡೆ ಮತ್ತು ಪ್ರಬಲವಾದ ಗಾಳಿಯಿಂದ ನಿರ್ಮಾಣಗೊಂಡಿವೆ.ನಿಜೋಮಾಘಾಟದಿಂದ ಸಂಪೂರ್ಣ ಪರ್ವತ ಶ್ರೇಣಿಯನ್ನು ನೋಡಿ ಆನಂದಿಸಬಹುದು. ಇದು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.

One Way
Return
From (Departure City)
To (Destination City)
Depart On
20 May,Fri
Return On
21 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Fri
Check Out
21 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Fri
Return On
21 May,Sat