Search
 • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ಮೆಹಾವೊ ಸರೋವರ

ಮೆಹಾವೊ ಸರೋವರ, ರೋಯಿಂಗ್

1

ಈ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮೆಹಾವ ವನ್ಯಜೀವಿ ಮೃಗಾಲಯದ ಒಂದು ಭಾಗವಾಗಿ ಶುದ್ಧವಾದ ನೀಲಿ ನೀರನ್ನು ಹೊಂದಿರುವ ಈ ಮೆಹಾವ ಸರೋವರವಿದೆ. ಈ ಸರೋವರವು ಪ್ರಾಕೃತಿಕ ಸೌಂದರ್ಯದಿಂದ ಆವೃತವಾಗಿದೆ. ಈ ಸರೋವರದಲ್ಲಿ ಹೆಚ್ಚು ಪೌಷ್ಟಿಕಾಂಶವಿಲ್ಲದ ಕಾರಣ ಇಲ್ಲಿ ಯಾವುದೇ ಮೀನುಗಳಾಗಲಿ ಇಲ್ಲ.

ಇದು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದೆ ಮತ್ತು ಈ ಪ್ರದೇಶವು ವಿವಿಧ ಸಸ್ಯರಾಶಿ ಮತ್ತು ಪ್ರಾಣಿ ರಾಶಿಗಳಿಂದ ಸುತ್ತುವರೆದಿದೆ. ಇಲ್ಲಿ ಪ್ರವಾಸಿಗರು ಸಾಕಷ್ಟು ಪ್ರಮಾಣದ ಬಾತುಕೋಳಿಗಳನ್ನು ನೋಡಬಹುದು.  ಜೊತೆಗೆ ಇಲ್ಲಿ ಬೋಟಿಂಗ ಸೌಲಭ್ಯವೂ  ಇದೆ.ಇದು ಪಕ್ಷಿ ವಿಕ್ಷಕರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು. 4 ಚದುರ ಕೀಲೊ ಮೀಟರ ಸ್ಥಳವನ್ನು ವ್ಯಾಪಿಸಿದೆ. ಇಲ್ಲಿ ಪ್ರವಾಸಿಗರಿಗೆ ಚಾರಣ ಮಾಡಲು ಅವಕಾಶ ಉಂಟು.

One Way
Return
From (Departure City)
To (Destination City)
Depart On
03 Dec,Fri
Return On
04 Dec,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Fri
Check Out
04 Dec,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Fri
Return On
04 Dec,Sat