Search
 • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು
 • 01ಸ್ಯಾಲಿ ಸರೋವರ

  ರೋಯಿಂಗ್ ನಿಂದ 3 ಕೀಲೊ ಮೀಟರ ದೂರದಲ್ಲಿ ಈ ಸುಂದರವಾದ ಸ್ಯಾಲಿ ಸರೋವರ ಇದೆ. ಇದು ಪ್ರಸಿದ್ಧ ಪ್ರವಾಸಿ ತಾಣ ಮತ್ತು ಜನಪ್ರಿಯ ವಿಹಾರದ ಸ್ಥಳವಾಗಿದೆ. ಈ ನೈಸರ್ಗಿಕ ಸರೋವರವು ಹಸುರಿನಿಂದ ಸುತ್ತುವರೆದಿದೆ. ಇದು ನಿಸರ್ಗ ಪ್ರಿಯರಿಗೆ ಪ್ರಕೃತಿಯ ವರ್ಣರಂಜಿತ ಆಟದ ಒಂದು ನೋಟವನ್ನು ಒದಗಿಸುತ್ತದೆ. ಈ ಸರೋವರದಲ್ಲಿ ಅನೇಕ ಜಾತಿಯ...

  + ಹೆಚ್ಚಿಗೆ ಓದಿ
 • 02ರುಕ್ಮಿಣಿ ನಾಟಿ

  ರುಕ್ಮಿಣಿ ನಾಟಿ

  ರುಕ್ಮಿಣಿ ನಾಟಿ ಇದು ಅರಮನೆಯ ಅವಶೇಷವಾಗಿದ್ದು ಈ ಅರಮನೆಯಲ್ಲಿ ರಾಜ ಭೀಷ್ಮನ ಮಗಳು ಮತ್ತು ಶ್ರೀ ಕೃಷ್ಣನ ಹೆಂಡತಿಯಾದ ರಾಜಕುಮಾರಿ ರುಕ್ಮಿಣಿ ವಾಸಿಸುತ್ತಿದ್ದಳು. ಇಲ್ಲಿರುವ ಕೋಟೆಯನ್ನು ಸುಮಾರು ಕ್ರಿ. ಪೂ 14 ಮತ್ತು 15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

  ಅರಮನೆಗಿಂತ ಮುಂಚೆ ಬರುವ ಈ ಕೋಟೆಯು...

  + ಹೆಚ್ಚಿಗೆ ಓದಿ
 • 03ಮೆಹಾವೊ ಸರೋವರ

  ಮೆಹಾವೊ ಸರೋವರ

  ಈ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮೆಹಾವ ವನ್ಯಜೀವಿ ಮೃಗಾಲಯದ ಒಂದು ಭಾಗವಾಗಿ ಶುದ್ಧವಾದ ನೀಲಿ ನೀರನ್ನು ಹೊಂದಿರುವ ಈ ಮೆಹಾವ ಸರೋವರವಿದೆ. ಈ ಸರೋವರವು ಪ್ರಾಕೃತಿಕ ಸೌಂದರ್ಯದಿಂದ ಆವೃತವಾಗಿದೆ. ಈ ಸರೋವರದಲ್ಲಿ ಹೆಚ್ಚು ಪೌಷ್ಟಿಕಾಂಶವಿಲ್ಲದ ಕಾರಣ ಇಲ್ಲಿ ಯಾವುದೇ ಮೀನುಗಳಾಗಲಿ ಇಲ್ಲ.

  ಇದು ಸಮುದ್ರ ಮಟ್ಟದಿಂದ...

  + ಹೆಚ್ಚಿಗೆ ಓದಿ
 • 04ಮೆಹಾವ ವನ್ಯ ಜೀವಿ ಅಭಯಾರಣ್ಯ

  ಸಮೃದ್ಧ ಹಸಿರು ಮತ್ತು ಬೃಹತ ಪರ್ವತ ಶ್ರೇಣಿಗಳು ಮೆಹಾವ ವನ್ಯ ಜೀವಿ ಅಭಯಾರಣ್ಯವನ್ನು ತುಂಬಾ ಅಕರ್ಷಕವಾಗಿದ್ದು ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇದು ವಿಜ್ಞಾನಿಗಳಿಗೆ, ಜೀವ ಶಾಸ್ತ್ರಜ್ಞರಿಗೆ ಮತ್ತು ಸಸ್ಯ ಶಾಸ್ತ್ರಜ್ಞರಿಗೆ ಒಂದು ಉತ್ತಮ ಉಪಯೋಗಕಾರಿಯಾದ ಸಂಶೋಧನ ಸ್ಥಳ ಎಂದು ಸಾಬೀತಾಗಿದೆ. ಈ...

  + ಹೆಚ್ಚಿಗೆ ಓದಿ
 • 05ಭೀಷ್ಮಕಾನಗರ

  ಭೀಷ್ಮಕಾನಗರ

  ಭೀಷ್ಮಕಾನಗರ ಇದು ಅರುಣಾಚಲಪ್ರದೇಶ ರಾಜ್ಯದ ಒಂದು ಜನಪ್ರಿಯ ಪುರಾತತ್ವ ಮತ್ತು ಪಾರಂಪಾರಿಕ ತಾಣವಾಗಿದೆ.ಭೀಷ್ಮಕಾನಗರ ಕೋಟೆಯಿಂದಾಗಿ ಈ ಸ್ಥಳವು ಹೆಚ್ಚು ಪ್ರಸಿದ್ಧವಾಗಿದೆ. ಇದು ರೋಯಿಂಗ್ ನಿಂದ ಸುಮಾರು 30 ಕೀಲೊ ಮೀಟರ ದೂರದಲ್ಲಿದೆ. ಈ ಕೋಟೆಯನ್ನು ಸುಟ್ಟ ಇಟ್ಟಿಗೆಗಳಿಂದ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇದು ರಾಜ್ಯದ...

  + ಹೆಚ್ಚಿಗೆ ಓದಿ
 • 06ಹುನ್ಲಿ

  ಹುನ್ಲಿ

  ಹುನ್ಲಿ ಇದು ಅರುಣಾಚಲ ಪ್ರದೇಶ ರಾಜ್ಯದ ಚಿತ್ರ ಸದೃಶ ಪಟ್ಟಣಗಳಲ್ಲಿ ಒಂದಾಗಿದೆ. ಈ ಸುಂದರ ಮತ್ತು ಚಿಕ್ಕ ನಗರವು ರೋಯಿಮಗನಿಂದ 99 ಕೀಮಿ ದೂರದಲ್ಲಿದೆ ಮತ್ತು ಇಲ್ಲಿಗೆ ರೋಯಿಂಗ್ ನಿಂದ ಎರಡು ಗಂಟೆಗಳ ಪ್ರಯಾಣ ಇರುತ್ತದೆ. ಇದು ಸಮುದ್ರ ಮಟ್ಟದಿಂದ 8800 ಅಡಿ ಎತ್ತರದಲ್ಲಿ ಇದೆ.

  ಈ ವಿಲಕ್ಷಣ ಪಟ್ಟಣದ ಪ್ರಮುಖ ಆಕರ್ಷಣೆ...

  + ಹೆಚ್ಚಿಗೆ ಓದಿ
 • 07ನಿಜೋಮಾಘಾಟ

  ನಿಜೋಮಾಘಾಟ

  ನಿಜೋಮಾಘಾಟ ಇದು ಒಂದು ಪ್ರಶಂಸನೀಯ ವಿಹಾರ ತಾಣವಾಗಿದ್ದು ರೋಯಿಂಗ್  ಪಟ್ಟಣದಿಂದ 15 ಕೀಲೊ ಮೀಟರ ದೂರದಲ್ಲಿದೆ. ಈ ಐತಿಹಾಸಿಕ ಸ್ಥಳವನ್ನು ನಿಝಾಮಘಾಟ ಎಂದು ಸಹ ಕರೆಯುತ್ತಾರೆ. ಇದನ್ನು 19 ನೇ ಶತಮಾನದಲ್ಲಿ ಬ್ರಿಟಿಷರು ನಿರ್ಮಿಸಿದರು. ಮತ್ತು ಬ್ರಿಟಿಷ ರಾಜಕೀಯ ಅಧಿಕಾರಿಯಾದ ಜೆ.ಎಫ ನಿಧಾಮರ ನೆನೆಪಿಗಾಗಿ ಈ ಸ್ಥಳಕ್ಕೆ ಅವರ...

  + ಹೆಚ್ಚಿಗೆ ಓದಿ
 • 08ನೆಹರು ವನ ಉದ್ಯಾನ

  ನೆಹರು ವನ ಉದ್ಯಾನವು ತುಂಬಾ ಆಕರ್ಷಕವಾಗಿದ್ದು, ರೋಯಿಂಗ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಸುಂದರವಾದ ಆರ್ಕಿಡಗಳು, ಕಾಕ್ಟಸ ಗಿಡಗಳನ್ನು ಹೊಂದಿದ್ದು, ಉದ್ಯಾನವನವನ್ನು ಶ್ರೀಮಂತಗೊಳಿಸಿವೆ. ಇದು ದೀಯೊಪನಿ ನದಿಯ  ತೀರದ ಮೇಲೆ ನೆಲೆಗೊಂಡಿದ್ದು ರೋಯಿಂಗ್ ನಿಂದ ಕೆಲವೇ ಕೀಲೊ ಮೀಟರ ದೂರದಲ್ಲಿದೆ. ಇದು...

  + ಹೆಚ್ಚಿಗೆ ಓದಿ
 • 09ಈಫಿಪಾನಿ

  ಈಫಿಪಾನಿ

  ಇದು ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ ಕಣಿವೆ ಜಿಲ್ಲೆಯಲ್ಲಿದ್ದು ಜನಪ್ರಿಯ ವಿಹಾರ ತಾಣವಾಗಿದ್ದು ಆಕರ್ಷಕ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಇದು ರೋಯಿಂಗ್  ನಗರದಿಂದ 10 ಕೀಲೊ ಮೀಟರ ದೂರದಲ್ಲಿರುವ ದಿಬಾಂಗ ನದಿಯ ಬಯಲು ಕಣಿವೆಯಿಂದ  ಇದು ನಿರ್ಮಾಣವಾಗಿದೆ. ಪ್ರವಾಸಿಗರು ಇಲ್ಲಿ ವಿಹಾರವನ್ನು ಮಾಡಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
27 Jun,Thu
Return On
28 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jun,Thu
Check Out
28 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jun,Thu
Return On
28 Jun,Fri
 • Today
  Roing
  23 OC
  73 OF
  UV Index: 5
  Partly cloudy
 • Tomorrow
  Roing
  18 OC
  65 OF
  UV Index: 5
  Moderate rain at times
 • Day After
  Roing
  18 OC
  65 OF
  UV Index: 5
  Patchy rain possible