Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ಹುನ್ಲಿ

ಹುನ್ಲಿ, ರೋಯಿಂಗ್

1

ಹುನ್ಲಿ ಇದು ಅರುಣಾಚಲ ಪ್ರದೇಶ ರಾಜ್ಯದ ಚಿತ್ರ ಸದೃಶ ಪಟ್ಟಣಗಳಲ್ಲಿ ಒಂದಾಗಿದೆ. ಈ ಸುಂದರ ಮತ್ತು ಚಿಕ್ಕ ನಗರವು ರೋಯಿಮಗನಿಂದ 99 ಕೀಮಿ ದೂರದಲ್ಲಿದೆ ಮತ್ತು ಇಲ್ಲಿಗೆ ರೋಯಿಂಗ್ ನಿಂದ ಎರಡು ಗಂಟೆಗಳ ಪ್ರಯಾಣ ಇರುತ್ತದೆ. ಇದು ಸಮುದ್ರ ಮಟ್ಟದಿಂದ 8800 ಅಡಿ ಎತ್ತರದಲ್ಲಿ ಇದೆ.

ಈ ವಿಲಕ್ಷಣ ಪಟ್ಟಣದ ಪ್ರಮುಖ ಆಕರ್ಷಣೆ ಎಂದರೆ, ಇದಕ್ಕೆ ಹತ್ತಿರವಿರುವ ಕುಪುನ್ಲಿ ಎಂಬ ಹಳ್ಳಿಯಲ್ಲಿರುವ ಗುಹಾ ದೇವಾಲಯಗಳು. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಈ ಸ್ಥಳದ ಸೌಂದರ್ಯವನ್ನು ಅಸ್ವಾದಿಸಬಹುದು. ರೋಯಿಂಗ್ ನಿಂದ ಹುನ್ಲಿಗೆ ಹೋಗುವ ಮಾರ್ಗದಲ್ಲಿ ನಿಮಗೆ ಈ ಗ್ರಾಮದ ಸೌಂದರ್ಯ ಕಾಣಸಿಗುತ್ತದೆ. ಇಲ್ಲಿಯ ಕಪ್ಪು ಬಣ್ಣದ ರಸ್ತೆಗಳು, ಕಣಿವೆ ಮತ್ತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಯಸುವ ಮತ್ತು ದೀರ್ಘ ಪ್ರಯಾಣವನ್ನು ಮಾಡಬಯಸುವ ಪ್ರವಾಸಿಗರಿಗೆ ಸಹಕಾರವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed