Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ಭೀಷ್ಮಕಾನಗರ

ಭೀಷ್ಮಕಾನಗರ, ರೋಯಿಂಗ್

0

ಭೀಷ್ಮಕಾನಗರ ಇದು ಅರುಣಾಚಲಪ್ರದೇಶ ರಾಜ್ಯದ ಒಂದು ಜನಪ್ರಿಯ ಪುರಾತತ್ವ ಮತ್ತು ಪಾರಂಪಾರಿಕ ತಾಣವಾಗಿದೆ.ಭೀಷ್ಮಕಾನಗರ ಕೋಟೆಯಿಂದಾಗಿ ಈ ಸ್ಥಳವು ಹೆಚ್ಚು ಪ್ರಸಿದ್ಧವಾಗಿದೆ. ಇದು ರೋಯಿಂಗ್ ನಿಂದ ಸುಮಾರು 30 ಕೀಲೊ ಮೀಟರ ದೂರದಲ್ಲಿದೆ. ಈ ಕೋಟೆಯನ್ನು ಸುಟ್ಟ ಇಟ್ಟಿಗೆಗಳಿಂದ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇದು ರಾಜ್ಯದ ಅತ್ಯಂತ ಪ್ರಾಚೀನ ಪುರಾತತ್ವ ಸ್ಥಳಗಳಲ್ಲಿ ಒಂದಾಗಿದೆ.

ಅರುಣಾಚಲ ಪ್ರದೇಶದ ಬುಡಕಟ್ಟು ಜನಾಂಗವಾದ ಇಡು ಮಿಷ್ಮಿಗಳಿಗೆ ಈ ಭೀಷ್ಮಕಾನಗರವು ಒಂದು ಪವಿತ್ರ ಸ್ಥಳವಾಗಿದೆ. ಈ ಸ್ಥಳದ ಉತ್ಖನನ ಮಾಡುವಾಗ ಈ ಕೋಟೆ ಮತ್ತು ಇದರ ಸುತ್ತಮುತ್ತಲೂ ಹಲವಾರು ಕಲಾಕೃತಿಗಳು ದೊರೆತಿವೆ. ಟೆರ್ರಾ ಕೋಟಾ ಕಲಾಕೃತಿಗಳು, ಟೆರಾಕೋಟಾ ಸಣ್ಣ ಪ್ರತಿಮೆಗಳು, ಅಲಂಕಾರಿಕ ನೆಲ ಅಂಚುಗಳು ಮತ್ತು ಕುಂಬಾರಿಕ ವಸ್ತುಗಳು ಇಲ್ಲಿ ದೊರೆತಿರುವ ಕೆಲ ವಸ್ತುಗಳಾಗಿವೆ.

One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon