Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ತಾಸ್ » ಆಕರ್ಷಣೆಗಳು » ಸಸಾರಾಮ್

ಸಸಾರಾಮ್, ರೋಹ್ತಾಸ್

9

ಸಸಾರಾಮ್ ದೆಹ್ರಿಯಿಂದ ಪಶ್ಚಿಮಕ್ಕೆ 17ಕಿಮೀ ದೂರದಲ್ಲಿದೆ. ಇಲ್ಲಿ ಭಾರತದ ಎರಡನೇ ಅತಿದೊಡ್ಡ ಗುಮ್ಮಟ ಶೇರ್ ಷಾ ಸುರಿ ಗುಮ್ಮಟವಿದೆ. ಮೊಗಲರ ಕಾಲದ ವಾಸ್ತುಶಿಲ್ಪ ಶೈಲಿಯ ಅತ್ಯತ್ತಮ ಉದಾಹರಣೆ ಈ ಗುಮ್ಮಟ. ಇದು ಪಠಾಣ್ ವಾಸ್ತುಶೈಲಿಯನ್ನು ಪ್ರದರ್ಶಿಸುತ್ತದೆ. ಇದನ್ನು ಕಲ್ಲುಗಳಿಂದ ಕಟ್ಟಲಾಗಿದೆ. ಇದು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದು. ಗುಮ್ಮಟದ ಒಳಗೆ ಕಮಾನುಗಳಿವೆ. ಮತ್ತು ಕಿಟಕಿಗಳಿಂದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಮಿಹ್ರಾಬ್ನ ಕಮಾನು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಇಲ್ಲಿನ ಟೈಲ್ಸ್ಗಳು ಹೊಳಪಿನಿಂದ ಕೂಡಿದ್ದು ನಯಮಾಗಿವೆ. ಇವುಗಳ ಮೇಲೆ ರೇಖಾಚಿತ್ರಗಳು, ಕೆತ್ತನೆಗಳು ಮತ್ತು ಹೂವಿನ ಕೆತ್ತನೆಗಳಿವೆ. ಇದು ದೊಡ್ಡ ತೊಟ್ಟಿಯೊಂದರ ನಡುವಿನಲ್ಲಿದೆ. ಶೇರ್ ಷಾ ಸುರಿ ಗುಮ್ಮಟವನ್ನು ಸುಖಾ ರೋಜ ಎಂದು ಕೂಡ ಕರೆಯುತ್ತಾರೆ. ಇದನ್ನು ವಿಶ್ವದ ಮೂರನೇ ಅದ್ಭುತವೆಂದು ಗುರುತಿಸಿ ‘ವಿಶ್ವದ 7 ಅದ್ಭುತಗಳಿಗೆ’ ನಾಮಾಂಕಿತ ಮಾಡಲಾಗಿತ್ತು. ಸಸಾರಾಮ್ನಲ್ಲಿ ತಾರಾಚಂದ್ ದೇವಿಯ ದೇವಾಲಯವಿದೆ. ಈ ಪಟ್ಟಣದ ಸಮೀಪ ಹಲವು ಸ್ಮಾರಕಗಳಿವೆ.

One Way
Return
From (Departure City)
To (Destination City)
Depart On
27 Jul,Mon
Return On
28 Jul,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jul,Mon
Check Out
28 Jul,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jul,Mon
Return On
28 Jul,Tue