Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ತಾಸ್ » ಆಕರ್ಷಣೆಗಳು » ಅಕ್ಬರಪುರ

ಅಕ್ಬರಪುರ, ರೋಹ್ತಾಸ್

1

ಅಕ್ಬರಪುರವು ಮಧ್ಯಕಾಲೀನ ಇತಿಹಾಸ ಪ್ರಿಯರಿಗೆ ಪ್ರಿಯವಾದ ಸ್ಥಳ. ಇದು ಕೈಮುರ್ ಬೆಟ್ಟಗಳ ತಪ್ಪಲಿನಲ್ಲಿದೆ. ಇದು ರೊಹ್ತಾಸ್ಗರ್ನಿಂದ 5 ಕಿಮೀ ದೂರದಲ್ಲಿದೆ. ಮೊಗಲರ ದೊರೆ ಅಕ್ಬರನ ನೆನಪಿಗೆ ಈ ಊರಿಗೆ ಅಕ್ಬರಪುರವೆಂದು ಹೆಸರಿಡಲಾಗಿದೆ. ಇದು ರೊಹ್ತಾಸ್ ಕೇಂದ್ರಕಛೇರಿಯ ಸಮೀಪದಲ್ಲಿದೆ. ಇಲ್ಲಿ ಮಲಿಕ್ ವಿಶಾಲ್ ಖಾನನ ಗುಮ್ಮಟವಿದೆ. ಈತ ಷಹಜಹಾನನ ಕಾಲದಲ್ಲಿ ರೊಹ್ತಾಸ್ಗರ್ನ ದರೊಗ ಆಗಿದ್ದನು.

One Way
Return
From (Departure City)
To (Destination City)
Depart On
27 Aug,Thu
Return On
28 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Aug,Thu
Check Out
28 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Aug,Thu
Return On
28 Aug,Fri