Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ನಗರ ವಸ್ತು ಸಂಗ್ರಹಾಲಯ

ನಗರ ವಸ್ತು ಸಂಗ್ರಹಾಲಯ, ರೇವಾ

1

ಮಧ್ಯ ಪ್ರದೇಶದ ರೇವಾ ನಗರದ ಈ ವಸ್ತು ಸಂಗ್ರಹಾಲಯ ಪ್ರಮುಖ ಪಾರಂಪರಿಕ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ.  ಈ ವಸ್ತು ಸಂಗ್ರಾಹಲಯದಲ್ಲಿ ಪ್ರಾಚೀನ ಅವಶೇಷಗಳು ಮತ್ತು ರೇವಾದ ಮಹಾರಾಜರನ್ನು ಸ್ಮರಿಸುವ ಕಟ್ಟಡಗಳಿವೆ. ರೇವಾ ನಗರಕ್ಕೆ ಸಂಬಂಧಿಸಿದ ಹಲವು ಅವಶೇಶಗಳು ಮತ್ತು ಇತರ ಐತಿಹಾಸಿಕ ಇತಿಹಾಸವನ್ನು ಒಂದೇ ಸೂರಿನಡಿ ನೋಡಬಹುದಾಗಿದೆ.

ಕಲೆಯ ಭಾರೀ ಸಂಗ್ರಹವು ಈ ವಸ್ತು ಸಂಗ್ರಹಾಲಯದಲ್ಲಿದ್ದು, ಪ್ರಸಕ್ತ ಮಧ್ಯಪ್ರದೇಶ ಸರಕಾರದ ಅಧಿಕಾರಿಗಳು ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿಂದೆ ಇಲ್ಲಿ ಭಾರೀ ದರೋಡೆ ನಡೆದಿದ್ದರಿಂದ ಈ ವಸ್ತು ಸಂಗ್ರಹಾಲಯಕ್ಕೆ ಭಾರೀ ಭದ್ರತೆ ಕಲ್ಪಿಸಲಾಗಿದೆ. ಇಲ್ಲಿರುವ ಅವಶೇಷಗಳನ್ನು 2000 ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ 'ಅಶೋಕ'ದಲ್ಲಿ ಬಳಸಿಕೊಳ್ಳಲಾಗಿತ್ತು. ಅಂದಿನಿಂದ ಈ ವಸ್ತುಸಂಗ್ರಹಾಲಯ ಮತ್ತಷ್ಟು ಜನಪ್ರಿಯಗೊಂಡಿತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed