Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಆಕರ್ಷಣೆಗಳು » ಭಾಗೀಲ್ ವಸ್ತು ಸಂಗ್ರಹಾಲಯ

ಭಾಗೀಲ್ ವಸ್ತು ಸಂಗ್ರಹಾಲಯ, ರೇವಾ

1

ಭಾಗೀಲ್ ವಸ್ತು ಸಂಗ್ರಹಾಲಯವನ್ನು ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿರುವ ಅತ್ಯಂತ ಹಳೆಯ ವಸ್ತು ಸಂಗ್ರಹಾಲಯಗಳಲ್ಲೊಂದು ಎಂದು ನಂಬಲಾಗಿದೆ. ಈ ವಸ್ತುಸಂಗ್ರಹಾಲಯ ಅತ್ಯಂತ ಅಮೂಲ್ಯವಾದ ಚಾರಿತ್ರಿಕ ಮೌಲ್ಯಗಳನ್ನು ಹೊಂದಿದೆ ಮತ್ತು ಈಗ ಇದರ ಉಸ್ತುವಾರಿಯನ್ನು ಮಧ್ಯಪ್ರದೇಶ ಸರಕಾರ ನೋಡಿಕೊಳ್ಳುತ್ತಿದೆ. ಈ ವಸ್ತು ಸಂಗ್ರಹಾಲಯವು ರೇವಾದ ಗೋವಿಂದ ಘರ್ ಅರಮನೆಯ ಒಳಭಾಗದಲ್ಲಿದೆ ಮತ್ತು ಇದು ಕೆಲವು ರೇವಾದ ಸಂಸ್ಕೃತಿ ಮತ್ತು ಮೂಲದ ಬಗ್ಗೆ ಒಳಗೊಂಡ ಕುತೂಹಲಕಾರಿಯಾದ ಮತ್ತು ಅತೀ ಅಮೂಲ್ಯವಾದ ಕಡತಗಳನ್ನು ಒಳಗೊಂಡಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ರೇವಾದ ಮಹಾರಾಜರಿಂದ ಪಕ್ಕದ ಕಾಡಿನಲ್ಲಿ ಬೇಟೆಯಾಡಲ್ಪಟ್ಟ ಮೋಹನ ಎಂಬ ಬಿಳಿ ಹುಲಿಯ ಅವಶೇಷಗಳಿವೆ. ಅಲ್ಲದೆ ಈ ಬಿಳಿ ಹುಲಿಯ ಚರ್ಮದಲ್ಲಿ ವಸ್ತುಗಳನ್ನು ತುಂಬಿ ನಿಜವಾದ ಹುಲಿ ಎಂದು ಭಾಸವಾಗುವಂತೆ ಮಾಡಿ ಇರಿಸಲಾಗಿದೆ. ಈ ವಸ್ತುಸಂಗ್ರಹಾಲಯವು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಚೆನ್ನಾಗಿ ನೋಡಿಕೊಳ್ಳಲ್ಪಟ್ಟಿದೆ ಮತ್ತು ಸಾರ್ವಜನಿಕರಿಗೆ ನಿಯಮಿತ ಅವಧಿಗಳಲ್ಲಿ ಮಾತ್ರ ಪ್ರವೇಶವಿರುತ್ತದೆ.

ಇಲ್ಲಿ ಸುರಕ್ಷತೆಯನ್ನು ಸಂಬಂಧಪಟ್ಟ ಸಂಸ್ಥೆಯು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತದೆ. ಇದು ಕಳ್ಳತನ ಮತ್ತು ವಸ್ತು ಸಂಗ್ರಹಾಲಯವು ಜನರಿಂದ ಕೆಡದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಏಕೆಂದರೆ ವಸ್ತು ಸಂಗ್ರಹಾಲಯವು ಪ್ರಾಚೀನ ವಸ್ತುಗಳನ್ನೊಳಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed