ರೇಡಿ ಗ್ರಾಮ ಇಷ್ಟೊಂದು ಹೆಸರುವಾಸಿಯಾಗಲು ಇಲ್ಲಿರುವ ರೇಡಿ ಗಣಪತಿಯೇ ಪ್ರಮುಖ ಕಾರಣ. ಈ ಜನಪ್ರಿಯ ಗಣಪತಿಯ ಹಿಂದಿರುವ ಕಥೆ ಕೇವಲ ಆಶ್ಚರ್ಯಕರ ಮಾತ್ರವಲ್ಲ ದಿಗ್ಭ್ರಮೆ ಹುಟ್ಟಿಸುವಂತದ್ದಾಗಿದೆ.
ಇದು 1976 ರಲ್ಲಿ ನಡೆದ ಘಟನೆ, ಅದೇ ವರ್ಷ ಏಪ್ರಿಲ್ 18 ರಂದು ಸದಾನಂದ ನಾಗೇಶ್ ಕಂಬಲಿ ಎಂಬ ಒಬ್ಬ ಟ್ರಕ್ ಚಾಲಕ ತನ್ನ...