Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ರಣಥಂಬೋರ್ ಕಲಾಶಾಲೆ

ರಣಥಂಬೋರ್ ಕಲಾಶಾಲೆ, ರಣಥಂಬೋರ್

1

ರಣಥಂಬೋರ್ ಕಲಾಶಾಲೆಯು ಸವಾಯಿ ಮಾಧೋಪುರದಲ್ಲಿದೆ. ಇದನ್ನು ಹುಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ಥಾಪಿಸಲಾಯಿತು. ಈ ಶಾಲೆಯು ನೆರೆಹೊರೆಯ ಹಳ್ಳಿ ಮತ್ತು ಪಟ್ಟಣಗಳ ವಿದ್ಯಾರ್ಥಿಗಳ ಸಲುವಾಗಿ ಪ್ರಾರಂಭಿಸಲಾಯಿತು. ಈ ಶಾಲೆಯು ತನ್ನ ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಚಿತ್ರಿಸಲ್ಪಟ್ಟಿರುವ ಭಾರತದ ಹೆಮ್ಮೆಯ ಹುಲಿಯ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿರುತ್ತದೆ.

ಈ ಶಾಲೆಯು ಹಲವಾರು ಚಿತ್ರಕಲಾ ಸ್ಪರ್ಧೆಗಳನ್ನು ಮತ್ತು ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಹುಲಿಯನ್ನು ಸಂರಕ್ಷಿಸುವ ಮತ್ತು ಹುಲಿ ಕುರಿತು ಶಿಕ್ಷಣವನ್ನೊದಗಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತದೆ. ಹಾಗೆಂದು ಈ ಶಾಲೆಯ ಕಾರ್ಯಕ್ರಮಗಳು ಜನರಿಗೆ ತಿಳಿದಿಲ್ಲವೆಂದಲ್ಲ. ಈ ಶಾಲೆಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳಿಂದ ಹಾಗು ಪ್ರಾಣಿ ಸಂರಕ್ಷಣಾ ಸಂಸ್ಥೆಗಳಿಂದ ಮಾನ್ಯತೆಯನ್ನು  ಮತ್ತು ಅಂಗೀಕಾರವನ್ನು ಪಡೆದಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu