Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಪೀರ್ ಪಾಂಜಲ್

ಪೀರ್ ಪಾಂಜಲ್, ರಾಜೌರಿ

1

ಪೀರ್ ಪಾಂಜಲ್ ರಾಜೌರಿ- ಪೂಂಛ್ ಜಿಲ್ಲೆಯ ನಡುವೆ ಅಧಿಕಾರವನ್ನು ಹಂಚಿಕೊಂಡಿದೆ. ಇದು ಸಮುದ್ರ ಮಟ್ಟದಿಂದ 13000-14000 ಅಡಿ ಎತ್ತರದಲ್ಲಿರುವ ನೀರಿನ ಸಂಗ್ರಹಾಗಾರವಾಗಿದೆ. ಇಲ್ಲಿ 900 ಚದರ ಕಿಲೋಮೀಟರ್ ಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ 27 ಸರೋವರಗಳನ್ನು ಪ್ರವಾಸಿಗರು ನೋಡಬಹುದು. ಇವುಗಳಲ್ಲಿ ಏಳು ದೊಡ್ಡ ಸರೋವರಗಳಾಗಿದ್ದರೆ ಉಳಿದವು ಸಣ್ಣವಾಗಿವೆ.

ದೊಡ್ಡ ಸರೋವರಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಸಮೀಪವಾಗಿವೆ. ಭಾಗ್ ಸಾರ್, ಅಕಲ್ ದಕ್ಷಿನಿ, ಚಮರ್ ಸಾರ್, ಸುಖ್ ಸಾರ್, ಪದ್ಯಾರನ್ ಸಾರ್ I ಮತ್ತು II, ಸಮೋತ ಸಾರ್, ನಂದನ್ ಸಾರ್ ಇಲ್ಲಿನ ಕೆಲವು ಪ್ರಖ್ಯಾತವಾದ ಸರೋವರಗಳಾಗಿದೆ. ಪೀರ್ ಪಾಂಜಲ್ ನೋಡುವಾಗ ಪ್ರವಾಸಿಗಳು ನೂರಿ ಚಂಬ್ ಜಲಪಾತವನ್ನೂ ಕಾಣಬಹುದು. ಇದು ಸಮೀಪದಲ್ಲೆ ಇದೆ. ಇಲ್ಲಿ ಏಳು ಸರೋವರ ಮತ್ತು ಹುಲ್ಲುಗಾವಲುಗಳ ಗುಂಪು ಇದೆ. ಗಮ್ ಸಾರ್, ಕಟೋರಿ ಸಾರ್, ನೀಲ್ ಸಾರ್, ಕಾಲ್ ದಾಚ್ನಿ, ಸುಖ್ ಸಾರ್ ಮತ್ತು ನಂದನ್ ಸಾರ್ ಪೀರ್ ಪಾಂಜಲ್ ನಿಂದ ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed